ETV Bharat / bharat

ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನಿ ಚಾಲನೆ ಸೇರಿ ಈ ಹೊತ್ತಿನ ಹತ್ತು ಸುದ್ದಿಗಳು

author img

By

Published : Jun 21, 2022, 9:07 AM IST

Top 10 News @ 9AM
ಟಾಪ್​​ 10 ನ್ಯೂಸ್

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ

ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

  • ಯೋಗದಿಂದ ಶಾಂತಿ

ಯೋಗದಿಂದ ಸಮಾಜಕ್ಕೆ, ದೇಶಕ್ಕೆ, ವಿಶ್ವಕ್ಕೆ ಶಾಂತಿ ಸಿಗುತ್ತೆ: ಮೈಸೂರಿನಲ್ಲಿ ಪ್ರಧಾನಿ ಮೋದಿ ಮಾತು

  • ನ್ಯಾ.ರವಿಕುಮಾರ್​ ವರ್ಗಾವಣೆ

ಜ್ಞಾನವಾಪಿ ಮಸೀದಿ ವಿಡಿಯೋ ಸಮೀಕ್ಷೆಗೆ ಆದೇಶಿಸಿದ್ದ ನ್ಯಾ.ರವಿಕುಮಾರ್​ ದಿವಾಕರ್​ ವರ್ಗಾವಣೆ

  • ರಾಹುಲ್ ಗಾಂಧಿಗೆ ಇಡಿ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಪ್ರಕರಣ: 5ನೇ ದಿನದ ವಿಚಾರಣೆಗಾಗಿ ರಾಹುಲ್ ಗಾಂಧಿಗೆ ಇಡಿ ಸಮನ್ಸ್

  • ಎಎಎಸ್​ ಅಧಿಕಾರಿ ಬಂಧನ

ಭ್ರಷ್ಟಾಚಾರ ಆರೋಪ: ಹೆಂಡತಿ ಜತೆ ಶಾಪಿಂಗ್​ ಮಾಡುತ್ತಿರುವಾಗಲೇ ಎಎಎಸ್​ ಅಧಿಕಾರಿ ಬಂಧನ

  • 22 ಕೋಟಿ ಮೌಲ್ಯದ ಚೆಕ್ ಬೌನ್ಸ್

ರಾಮಮಂದಿರ ಟ್ರಸ್ಟ್‌ಗೆ ದೇಣಿಗೆ ನೀಡಿದ್ದ 22 ಕೋಟಿ ಮೌಲ್ಯದ ಚೆಕ್ ಬೌನ್ಸ್: ವಿಎಚ್‌ಪಿ

  • ಎರಡು ಎನ್​ಕೌಂಟರ್​

ಕಣಿವೆ ನಾಡಲ್ಲಿ ಮುಂದುವರಿದ ಎರಡು ಎನ್​ಕೌಂಟರ್​.. ಉಗ್ರನೊಬ್ಬನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

  • ಕಪ್ಪು ಉಪಾಧ್ಯಕ್ಷರ ಆಯ್ಕೆ

ದೇಶದ ಮೊದಲ ಕಪ್ಪು ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ ಕೊಲಂಬಿಯಾ

  • ಆರೋಪಿ ಕಾಲಿಗೆ ಗುಂಡು

ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆ: ಉದ್ಯಮಿ ಕೊಲೆ ಆರೋಪಿ ಕಾಲಿಗೆ ಗುಂಡು ಹೊಡೆದ ಬೆಳಗಾವಿ ಎಸಿಪಿ

  • ವ್ಯಕ್ತಿಯ ಬರ್ಬರ ಹತ್ಯೆ

ಹಾವೇರಿ: ಕತ್ತು ಸೀಳಿ ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.