ETV Bharat / bharat

ಹಿಜಾಬ್​ ಸಂಬಂಧ ಮಹತ್ವದ ಸಾಕ್ಷ್ಯ ನೀಡಿದ ಉಡುಪಿ ಕಾಲೇಜು ಸೇರಿದಂತೆ ಈ ಹೊತ್ತಿನ 10 ಸುದ್ದಿಗಳು

author img

By

Published : Feb 9, 2022, 8:59 AM IST

Top 10 News @ 9AM
ಟಾಪ್​​ 10 ನ್ಯೂಸ್​​ @ 9AM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಮಹತ್ವದ ಸಾಕ್ಷ್ಯ ಲಭ್ಯ

'ಉಡುಪಿ ಕಾಲೇಜಿನಲ್ಲಿ ಹಿಂದಿನಿಂದಲೂ ಹಿಜಾಬ್​​​ಗೆ ಅವಕಾಶವಿರಲಿಲ್ಲ': ಸಾಕ್ಷ್ಯ ನೀಡಿದ ಕಾಲೇಜು ಆಡಳಿತ ಮಂಡಳಿ

  • ಹೈಸ್ಕೂಲ್‌-ಕಾಲೇಜುಗಳಿಗೆ ರಜೆ

ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್​ ವಿವಾದ: ಇಂದಿನಿಂದ ಮೂರು ದಿನ ಶಾಲಾ-ಕಾಲೇಜುಗಳಿಗೆ ರಜೆ

  • ಇಂದು ವಿಚಾರಣೆ

ಕರ್ನಾಟಕ ಹಿಜಾಬ್​ ವಿವಾದ: ಹೈಕೋರ್ಟ್​​ನಲ್ಲಿಂದು ಮತ್ತೆ ವಿಚಾರಣೆ

  • ಮಲಾಲಾ ಪ್ರತಿಕ್ರಿಯೆ

'ಹಿಜಾಬ್​ ಕಾರಣಕ್ಕಾಗಿ ಹೆಣ್ಣು ಮಕ್ಕಳಿಗೆ ಶಾಲಾ ಪ್ರವೇಶ ನೀಡದಿರುವುದು ಅತ್ಯಂತ ಭೀಕರ':ಹಿಜಾಬ್​ ವಿವಾದಕ್ಕೆ ಮಲಾಲಾ ಪ್ರತಿಕ್ರಿಯೆ

  • ಪತ್ನಿ ತಲೆ ಕತ್ತರಿಸಿ ವಿಕೃತಿ

17 ವರ್ಷದ ಪತ್ನಿಯ ತಲೆ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪತಿ; ಇರಾನ್‌ನಲ್ಲಿ ಆಘಾತಕಾರಿ ಘಟನೆ

  • ತಲೆಗೆ ಮೊಳೆ ಹೊಡೆದುಕೊಂಡ ಗರ್ಭಿಣಿ

ಗಂಡು ಮಗುವಿಗಾಗಿ ನಕಲಿ ಪೀರನ ಮಾತಿನಂತೆ ತಲೆಗೆ ಮೊಳೆ ಹೊಡೆದುಕೊಂಡ ಗರ್ಭಿಣಿ

  • ಸಚಿವ ಸ್ಥಾನಕ್ಕೆ ಒತ್ತಾಯ

ಶ್ರೀಮಂತ ಪಾಟೀಲ್​ಗೆ ಸಚಿವ ಸ್ಥಾನ ನೀಡುವಂತೆ ಮರಾಠ ಮಹಾ ಒಕ್ಕೂಟ ಒತ್ತಾಯ

  • 60 ಮೀನುಗಾರರ ಅಪಹರಣ

ಭಾರತದ 60 ಮೀನುಗಾರರ ಅಪಹರಿಸಿ,10 ಬೋಟ್‌ ಜಪ್ತಿ ಮಾಡಿಕೊಂಡ ಪಾಕಿಸ್ತಾನ

  • ಯುವಕನ ಮೇಲೆ ಹಲ್ಲೆ

ಹಾವೇರಿ: ಒಂದು ಕೋಮಿನ ಯುವಕರಿಂದ ಮತ್ತೊಂದು ಕೋಮಿನ ಯುವಕನ ಮೇಲೆ ಹಲ್ಲೆ

  • ಯುವತಿಯರಿಗೆ ಕರಾಟೆ ತರಬೇತಿ

ಉತ್ತರಕನ್ನಡ: ವಸತಿ ಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.