ETV Bharat / bharat

ಮೋದಿ ವಿರುದ್ಧ ರಾ.ಗಾ ವಾಗ್ದಾಳಿ, ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಸೇರಿ ಈ ಹೊತ್ತಿನ 10 ಸುದ್ದಿಗಳು

author img

By

Published : Aug 5, 2022, 11:02 AM IST

Top 10 News
ಟಾಪ್​​ 10 ನ್ಯೂಸ್

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ರಾಹುಲ್ ಗಾಂಧಿ ವಾಗ್ದಾಳಿ

ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದವರನ್ನ ಥಳಿಸಿ, ಜೈಲಿಗೆ ಹಾಕಲಾಗುತ್ತಿದೆ: ರಾಹುಲ್ ಗಾಂಧಿ ವಾಗ್ದಾಳಿ

  • ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ನಿರುದ್ಯೋಗ, ಹಣದುಬ್ಬರ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

  • ಬಿಜೆಪಿ ಮುಖಂಡನ ದೂರು

ಶಿವ - ಕಾಳಿ ಮಾತೆ ಆಕ್ಷೇಪಾರ್ಹ ಫೋಟೋ: ನಿಯತಕಾಲಿಕೆ ವಿರುದ್ಧ ಬಿಜೆಪಿ ಮುಖಂಡನ ದೂರು

  • '2 ವರ್ಷ ಪೂರ್ಣ'

ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಇಂದಿಗೆ 2 ವರ್ಷ ಪೂರ್ಣ: ನಿರೀಕ್ಷಿತ ರೂಪ ಪಡೆಯಲಾರಂಭಿಸಿದ ದೇಗುಲ

  • ಯುವಕನ ಸಾಹಸ

ವಿಜಯಪುರ: 116 ಕೆ.ಜಿ.ಗೋಧಿ ಮೂಟೆ ಹೊತ್ತು 9 ಕಿ.ಮೀ ನಡೆದ ಯುವಕ

  • ಕೆಪಿಎಲ್‌ಒ ರಾಕೆಟ್​ ಉಡಾವಣೆ

ಚಂದ್ರನ ಬಳಿ ಪ್ರಯಾಣ ಬೆಳಸಿದ ದಕ್ಷಿಣ ಕೊರಿಯಾದ ಬಾಹ್ಯಾಕಾಶ ನೌಕೆ!

  • ವಿಷ ಸೇವಿಸಿದ ವೃದ್ಧ ದಂಪತಿ

ಮಕ್ಕಳ ಸಾವಿನಿಂದ ಮನನೊಂದು ವಿಷ ಸೇವಿಸಿದ ವೃದ್ಧ ದಂಪತಿ: ಪತಿ ಸಾವು, ಪತ್ನಿ ಸ್ಥಿತಿ ಗಂಭೀರ

  • ರಸ್ತೆ ಬಂದ್ ಆಗುವ ಆತಂಕ

ನಿರಂತರ ಮಳೆ: ವಿಜಯಪುರ - ಬೆಳಗಾವಿ ರಸ್ತೆ ಬಂದ್ ಆಗುವ ಆತಂಕ

  • ವಂಚನೆ - ಆರೋಪಿ ಬಂಧನ

ಅಮೆರಿಕ ಮೂಲದ ಮಹಿಳೆಗೆ 2.5 ಕೋಟಿ ವಂಚನೆ : ಬಿಹಾರ ಮೂಲದ ಆರೋಪಿ ಬಂಧನ

  • ಭಾರತಕ್ಕೆ ಕಂಚಿನ ಪದಕ

ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌: ಮಹಿಳೆಯರ 400 ಮೀ ಓಟದಲ್ಲಿ ಭಾರತಕ್ಕೆ ಕಂಚಿನ ಪದಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.