ETV Bharat / bharat

ಇಂಧನ ಬೆಲೆ ಸ್ಥಿರ, ವಾಹನ ಸವಾರರು ನಿರಾಳ: ಹೀಗಿದೆ ಶುಕ್ರವಾರದ ದರ

author img

By

Published : Jul 22, 2022, 9:26 AM IST

ಇಂಧನ ಬೆಲೆ
petrol price

ದೇಶ ಹಾಗು ರಾಜ್ಯದ ಪ್ರಮುಖ ನಗರ, ಪಟ್ಟಣಗಳಲ್ಲಿ ಇಂದು ಇಂಧನ ಬೆಲೆ ಹೇಗಿದೆ ನೋಡೋಣ.

ನವದೆಹಲಿ: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ.ಗೆ ಇದ್ದು, ಡೀಸೆಲ್ ಬೆಲೆ 89.62 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ 102.65 ರೂ.ಗೆ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ. ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ದರ 101.94 ರೂ ಹಾಗು ಡೀಸೆಲ್‌ ಪ್ರತಿ ಲೀ.ಗೆ 87.89 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ. ಇನ್ನುಳಿದಂತೆ ರಾಜ್ಯದ ಇತರೆಡೆ ಹೀಗಿದೆ ತೈಲ ದರ,

ನಗರ ಪೆಟ್ರೋಲ್ (ಲೀ. ದರ) ಡೀಸೆಲ್ (ಲೀ. ದರ)
ಹುಬ್ಬಳ್ಳಿ101.65ರೂ.87.65ರೂ.
ಮೈಸೂರು 101.44 87.43
ಶಿವಮೊಗ್ಗ102.80 ರೂ.88.56 ರೂ.
ದಾವಣಗೆರೆ103.9589.38
ಮಂಗಳೂರು 101.82 ( 34 ಪೈಸೆ ಹೆಚ್ಚಳ) 87.75 (31 ಪೈಸೆ ಹೆಚ್ಚಳ)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.