ETV Bharat / bharat

ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಸ್ಥಿರ: ಪ್ರಮುಖ ನಗರಗಳಲ್ಲಿ ಹೀಗಿದೆ ಬೆಲೆ​ ​

author img

By

Published : Jul 25, 2022, 10:45 AM IST

Updated : Jul 25, 2022, 11:15 AM IST

petrol price
ಪೆಟ್ರೋಲ್ ಬೆಲೆ

ದೇಶ ಹಾಗು ರಾಜ್ಯದ ಪ್ರಮುಖ ನಗರ, ಪಟ್ಟಣಗಳಲ್ಲಿ ಇಂದು ಇಂಧನ ಬೆಲೆ ಹೇಗಿದೆ ನೋಡೋಣ.

ನವದೆಹಲಿ/ಬೆಂಗಳೂರು: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ.ಗೆ ಇದ್ದು, ಡೀಸೆಲ್ ಬೆಲೆ 89.62 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ 102.65 ರೂ.ಗೆ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ರಾಜ್ಯದಲ್ಲಿ ತೈಲ ದರ ಇಂತಿದೆ:

ನಗರ ಪೆಟ್ರೋಲ್ (ಲೀ. ದರ) ಡೀಸೆಲ್ (ಲೀ. ದರ)
ಬೆಂಗಳೂರು 101.96 ರೂ.87.91 ರೂ
ಶಿವಮೊಗ್ಗ102.80 ರೂ.88.56 ರೂ.
ಹುಬ್ಬಳ್ಳಿ101.65 ರೂ.87.65 ರೂ.
ಮಂಗಳೂರು101.85 (34 ಪೈಸೆ ಏರಿಕೆ)87.78 (31 ಪೈಸೆ ಏರಿಕೆ)
ದಾವಣಗೆರೆ103.95 ರೂ.89.38 ರೂ.
ಮೈಸೂರು101.44 ರೂ.87.43 ರೂ.

ಇದನ್ನೂ ಓದಿ: ದೇಶದಲ್ಲಿಂದು ತಗ್ಗಿದ ಕೋವಿಡ್‌​: 16,866 ಹೊಸ ಸೋಂಕಿತರು ಪತ್ತೆ, 41 ಮಂದಿ ಸಾವು

Last Updated :Jul 25, 2022, 11:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.