ETV Bharat / bharat

ರಾಷ್ಟ್ರಪತಿ ಚುನಾವಣೆ ಫಲಿತಾಂಶ, ಇಡಿ ವಿಚಾರಣೆ ಎದುರಿಸಲಿರುವ ಸೋನಿಯಾ|ಇಂದಿನ ವಿದ್ಯಮಾನಗಳು

author img

By

Published : Jul 21, 2022, 7:07 AM IST

Important events to look for today
ಇಂದಿನ ವಿದ್ಯಮಾನಗಳು

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..

  • ಬೆಳಗ್ಗೆ 11 ಗಂಟೆಯಿಂದ ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಆರಂಭ, ಮಧ್ಯಾಹ್ನದ ಬಳಿಕ ಫಲಿತಾಂಶ ಪ್ರಕಟ
  • ಇಡಿ ವಿಚಾರಣೆಗೆ ಸೋನಿಯಾ ಗಾಂಧಿ ಹಾಜರು, ಬೆಂಗಳೂರು ಸೇರಿ ದೇಶಾದ್ಯಂತ ಕಾಂಗ್ರೆಸ್​ ಪ್ರತಿಭಟನೆ
  • ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಸಂಬಂಧ ನ್ಯಾ.ಕೆ.ಭಕ್ತವತ್ಸಲ ಆಯೋಗದ ವರದಿ ಸಲ್ಲಿಕೆ
  • ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್​ ಹುತಾತ್ಮರ ದಿನ ಆಚರಣೆ, ಪಕ್ಷದಿಂದ ಬೃಹತ್​ ರ‍್ಯಾಲಿ
  • ಇಟಲಿಯ ಪ್ರಧಾನಿ ದ್ರಾಘಿ ಸಂಸತ್​ನಲ್ಲಿ ರಾಜೀನಾಮೆ ಘೋಷಣೆ ಸಾಧ್ಯತೆ
  • ಶ್ರೀಲಂಕಾ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ
  • ದಸರಾ ಸಿದ್ಧತೆ ಕುರಿತು ಮೈಸೂರು ಉಸ್ತುವಾರಿ ಸಚಿವ ಎಸ್​.ಟಿ.ಸೋಮಶೇಖರ್​ ನೇತೃತ್ವದಲ್ಲಿ ಸಭೆ
  • ಬೆಂಗಳೂರಿನಲ್ಲಿ ಯುನಿಕಾರ್ನ್​​ ದಕ್ಷಿಣ ವಲಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಭಾಗಿ
  • ಮಲ್ಲೇಶ್ವರಂನಲ್ಲಿ ನಟ ಪೃಥ್ವಿ ಅಂಬರ್ ಅಭಿನಯದ 'ದೂರದರ್ಶನ' ಸಿನೆಮಾ ಫಸ್ಟ್‌ ಲುಕ್ ಬಿಡುಗಡೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.