ETV Bharat / bharat

ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

author img

By

Published : May 27, 2022, 9:38 AM IST

Fuel Prices
ಸಾಂದರ್ಭಿಕ ಚಿತ್ರ

ಇಂದಿನ ಪೆಟ್ರೋಲ್, ಡೀಸೆಲ್ ದರದ ಮಾಹಿತಿ

ಬೆಂಗಳೂರು: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್​ಗೆ ₹96.72 ಇದ್ದು, ಲೀಟರ್ ಡೀಸೆಲ್ ಬೆಲೆ ₹ 89.62 ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹111.35, ಡೀಸೆಲ್ ₹97.28ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.63ರೂ. ಹಾಗೂ ಲೀಟರ್ ಡೀಸೆಲ್ ದರ 94.24 ರೂ. ಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 106.03 ರೂ. ಡೀಸೆಲ್ ಬೆಲೆ ಲೀಟರ್​ಗೆ 92.76 ರೂ. ನಿಗದಿಯಾಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ:

ನಗರಗಳು ಪೆಟ್ರೋಲ್ ಡೀಸೆಲ್
ಬೆಂಗಳೂರು101.96 ರೂ. 87.91 ರೂ
ಹುಬ್ಬಳ್ಳಿ101.65 ರೂ.87.65 ರೂ.
ಮಂಗಳೂರು 101.34 ರೂ. 87.31 ರೂ.
ಮೈಸೂರು101.44 ರೂ.87.43 ರೂ.
ಬೆಳಗಾವಿ101 ರೂ.87 ರೂ.
ದಾವಣಗೆರೆ103.95 ರೂ.89.52 ರೂ.
ಶಿವಮೊಗ್ಗ 103.79 ರೂ.92.20 ರೂ

ಇದನ್ನೂ ಓದಿ: ಕೊಂಚ ಇಳಿಕೆ ಕಂಡ ಚಿನ್ನ-ಬೆಳ್ಳಿ ದರ: ಇಂದಿನ ಬೆಲೆ ಮಾಹಿತಿ ಇಲ್ಲಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.