ETV Bharat / city

ಕೊಂಚ ಇಳಿಕೆ ಕಂಡ ಚಿನ್ನ-ಬೆಳ್ಳಿ ದರ: ಇಂದಿನ ಬೆಲೆ ಮಾಹಿತಿ ಇಲ್ಲಿದೆ

author img

By

Published : May 26, 2022, 2:14 PM IST

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಗೋಲ್ಡ್‌ ರೇಟ್​ ಹೀಗಿದೆ..

Gold Rate
Gold Rate

ಬೆಂಗಳೂರು : ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಸಾಮಾನ್ಯ. ದಿನದಿಂದ ದಿನಕ್ಕೆ ಚಿನ್ನ, ಬೆಳ್ಳಿ ದರ ಗಗನಕ್ಕೇರುತ್ತಿದ್ದರೂ ಖರೀದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ನೀವು ಇಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದನ್ನು ತಿಳಿಯೋಣ.

ನಗರಚಿನ್ನ ಗ್ರಾಂ (22K)ಚಿನ್ನ ಗ್ರಾಂ (24K) ಬೆಳ್ಳಿ
ಬೆಂಗಳೂರು4,766 ರೂ 5,125 ರೂ.62
ಮೈಸೂರು4765 ರೂ.5278 ರೂ.63.30
ದಾವಣಗೆರೆ4750 ರೂ.5145 ರೂ.66.08

ಪ್ರತಿ ದಿನ ಚಿನ್ನ, ಬೆಳ್ಳಿ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗುವುದು ಸಾಮಾನ್ಯ. ನಿನ್ನೆಗೆ ಹೋಲಿಸಿದರೆ ಬೆಂಗಳೂರು, ದಾವಣಗೆರೆ, ಮೈಸೂರಿನಲ್ಲಿ ಕೊಂಚ ಇಳಿಕೆ ಕಂಡಿದೆ.

ಇದನ್ನೂ ಓದಿ: ಕೆಜಿ ಟೊಮೆಟೋಗೆ 95 ರೂಪಾಯಿ: ಹೀಗಿದೆ ಇಂದಿನ ತರಕಾರಿ, ಹಣ್ಣುಗಳ ದರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.