ETV Bharat / bharat

'ಮಕ್ಕಳಿಗೆ ಕೋವ್ಯಾಕ್ಸಿನ್​ ಬಿಟ್ಟು ಬೇರೆ ಲಸಿಕೆ ನೀಡಬೇಡಿ': ಆರೋಗ್ಯ ಕಾರ್ಯಕರ್ತರಿಗೆ ಭಾರತ್ ಬಯೋಟೆಕ್​ ಮನವಿ

author img

By

Published : Jan 18, 2022, 8:04 PM IST

Healthcare workers COVAXIN for Childreen
Healthcare workers COVAXIN for Childreen

ಮಕ್ಕಳಿಗೆ ಕೋವ್ಯಾಕ್ಸಿನ್​ ಬಿಟ್ಟು ಬೇರೆ ಲಸಿಕೆ ನೀಡುತ್ತಿರುವ ವರದಿಗಳು ಬರುತ್ತಿರುವ ಕಾರಣ ಇದೀಗ ಆರೋಗ್ಯ ಕಾರ್ಯಕರ್ತರ ಬಳಿ ಭಾರತ್ ಬಯೋಟೆಕ್​ ವಿಶೇಷ ಮನವಿ ಮಾಡಿಕೊಂಡಿದೆ.

ನವದೆಹಲಿ: ಜನವರಿ 3ರಿಂದ ದೇಶದಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್​ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈಗಾಗಲೇ 3.5 ಕೋಟಿಗೂ ಅಧಿಕ ಮಕ್ಕಳಿಗೆ ಮೊದಲನೇ ಡೋಸ್​ ನೀಡಲಾಗಿದೆ.

ಇದರ ಬೆನ್ನಲ್ಲೇ ಕೋವ್ಯಾಕ್ಸಿನ್​ ಲಸಿಕೆ ಹೊರತುಪಡಿಸಿ ಬೇರೆ ಲಸಿಕೆ ನೀಡಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಇದೇ ಕಾರಣಕ್ಕಾಗಿ ಭಾರತ್ ಬಯೋಟೆಕ್​ ಆರೋಗ್ಯ ಕಾರ್ಯಕರ್ತರಲ್ಲಿ ವಿಶೇಷ ಮನವಿ ಮಾಡುತ್ತಿದೆ.

  • Bharat Biotech: "Healthcare workers are requested to ensure that only COVAXIN is administered to individuals in 15-18 age group," following reports of unapproved COVID vaccines being given to 15-18 year age group pic.twitter.com/GpboR1nFeV

    — ANI (@ANI) January 18, 2022 " class="align-text-top noRightClick twitterSection" data=" ">

ದೇಶದಲ್ಲಿ ಆರೋಗ್ಯ ಕಾರ್ಯಕರ್ತರು ಭಾರತ್​ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆ​ ಬಿಟ್ಟು ಬೇರೆ ಯಾವುದೇ ಲಸಿಕೆಯನ್ನು ಮಕ್ಕಳಿಗೆ ನೀಡಬಾರದು. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಮಾತ್ರ ನೀಡುವಂತೆ ಸಂಸ್ಥೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.