ಕರ್ನಾಟಕ

karnataka

ಕ್ಯಾಲಿಫೋರ್ನಿಯಾದಲ್ಲಿ ಹಿಮ ಚಂಡಮಾರುತ; ಎತ್ತ ನೋಡಿದರೂ ಹಿಮರಾಶಿಯೇ: ಫೋಟೋಗಳು

By ETV Bharat Karnataka Team

Published : Mar 5, 2024, 12:33 PM IST

California Snowfall: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹಿಮ ಚಂಡಮಾರುತ ತೀವ್ರಗೊಂಡಿದೆ. ಪ್ರಮುಖ ರಸ್ತೆಗಳು ಹಿಮರಾಶಿಯಿಂದ ಮುಚ್ಚಿಹೋಗಿವೆ. ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ. ತಂಪು ಗಾಳಿ ಮತ್ತು ತೀವ್ರ ಹಿಮ ಬೀಳುತ್ತಿದ್ದು ಹೆಚ್ಚಿನ ಪ್ರದೇಶಗಳು ಹೆಪ್ಪುಗಟ್ಟಿವೆ. ಭಾರಿ ಹಿಮಪಾತದಿಂದಾಗಿ ಜನರು ಪರದಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಿಮ ಚಂಡಮಾರುತ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹಿಮ ಚಂಡಮಾರುತ ಅಬ್ಬರ.
ಅನೇಕ ಪ್ರದೇಶಗಳು ಹಿಮಾವೃತ
ತಂಪು ಗಾಳಿ, ಹಿಮ ಮಳೆಯಿಂದ ಅನೇಕ ಪ್ರದೇಶಗಳು ಸಂಪೂರ್ಣವಾಗಿ ಹೆಪ್ಪುಗಟ್ಟಿವೆ.
ರಸ್ತೆಗಳು ಹಿಮಾವೃತವಾಗಿದ್ದು, ಹಲವೆಡೆ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ.
ಹಲವೆಡೆ ವಿದ್ಯುತ್ ಸೇವೆ ಸ್ಥಗಿತಗೊಂಡಿದ್ದು, ಜನರು ತೊಂದರೆಗೊಳಗಾಗಿದ್ದಾರೆ.
ಮುಂದಿನ ದಿನಗಳಲ್ಲಿ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಅಮೆರಿಕದ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪರ್ವತ ಪ್ರದೇಶಗಳಲ್ಲಿ ಗಂಟೆಗೆ 72 ಕಿ.ಮೀ ವೇಗದಲ್ಲಿ ಶೀತಗಾಳಿ ಬೀಸುತ್ತಿದೆ ಎಂದು ಸೋಮವಾರ ರಾಷ್ಟ್ರೀಯ ಹವಾಮಾನ ಇಲಾಖೆ ಬಹಿರಂಗಪಡಿಸಿತ್ತು.
ಶೀತಗಾಳಿ, ಹಿಮಪಾತ ಹಿನ್ನೆಲೆಯಲ್ಲಿ ಜನರು ಜಾಗೃತರಾಗಿರುವಂತೆ ಕೋರಲಾಗಿದೆ.
ಕೆಲವೆಡೆ ಹಿಮ ಬಿರುಗಾಳಿ ಕಡಿಮೆಯಾಗಿದ್ದರೂ ಮತ್ತೆ ಸಂಭವಿಸುವ ಸಾಧ್ಯತೆಯಿದೆ ಎಂದು ಯುಎಸ್ ಹವಾಮಾನ ಇಲಾಖೆ ಎಚ್ಚರಿಸಿದೆ.
ಮುಂದುವರಿದ ರಕ್ಷಣಾ ಕಾರ್ಯಾಚರಣೆ.
ಹಿಮ ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.
ಕ್ಯಾಲಿಫೋರ್ನಿಯಾ ಹಿಮ ಚಂಡಮಾರುತ.
ಕ್ಯಾಲಿಫೋರ್ನಿಯಾ ಹಿಮ ಚಂಡಮಾರುತ.
ಕ್ಯಾಲಿಫೋರ್ನಿಯಾ ಹಿಮ ಚಂಡಮಾರುತ.
ಕ್ಯಾಲಿಫೋರ್ನಿಯಾ ಹಿಮ ಚಂಡಮಾರುತ.
ಕ್ಯಾಲಿಫೋರ್ನಿಯಾ ಹಿಮ ಚಂಡಮಾರುತ.
ಕ್ಯಾಲಿಫೋರ್ನಿಯಾ ಹಿಮ ಚಂಡಮಾರುತ.
ಕ್ಯಾಲಿಫೋರ್ನಿಯಾ ಹಿಮ ಚಂಡಮಾರುತ.
ಕ್ಯಾಲಿಫೋರ್ನಿಯಾ ಹಿಮ ಚಂಡಮಾರುತ.
ಕ್ಯಾಲಿಫೋರ್ನಿಯಾ ಹಿಮ ಚಂಡಮಾರುತ.
ಕ್ಯಾಲಿಫೋರ್ನಿಯಾ ಹಿಮ ಚಂಡಮಾರುತ.
ಕ್ಯಾಲಿಫೋರ್ನಿಯಾ ಹಿಮ ಚಂಡಮಾರುತ.
ಕ್ಯಾಲಿಫೋರ್ನಿಯಾ ಹಿಮ ಚಂಡಮಾರುತ.

ABOUT THE AUTHOR

...view details