ETV Bharat / photos

ಸೂರ್ಯನ ಶಾಖಕ್ಕೆ ನಲುಗಿದ ಪಾಕ್​: ಪ್ರತಿದಿನ 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು - Pakistan Heat Wave

author img

By ETV Bharat Karnataka Team

Published : May 25, 2024, 10:27 AM IST

ಪಾಕಿಸ್ತಾನ ಹೀಟ್ ವೇವ್
ಭಾರತ ಮಾತ್ರವಲ್ಲದೇ ಪಾಕಿಸ್ತಾನದ ಹಲವೆಡೆ ಬಿಸಿಲಿನ ತಾಪ ಜೋರಾಗಿದ್ದು, ಜನರು ಹೈರಾಣಾಗಿದ್ದಾರೆ. ಕೆಲವೆಡೆ 50 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ. ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಬಿಸಿಲಿನ ಹೊಡೆತಕ್ಕೆ ದಿನನಿತ್ಯ 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇನ್ನೂ 10-12 ದಿನಗಳ ಕಾಲ ಬಿಸಿ ಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತೀರಾ ಅಗತ್ಯ ಕಾರಣ ಹೊರತುಪಡಿಸಿ ಹೊರಬರದಂತೆ ಜನರಿಗೆ ಸರ್ಕಾರ ಸೂಚಿಸಿದೆ. (Image Source: Associated Press)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.