ಕರ್ನಾಟಕ

karnataka

ಬಾಯಾರಿದ್ದ ಭೂಮಿಗೆ ಬಾಯ್ತುಂಬ ನೀರು.. ಬರದನಾಡಿನ ಜಲಮೂಲಗಳಿಗೆ ಜೀವಕಳೆ!

By

Published : Nov 5, 2019, 1:58 AM IST

ನೀರಿಲ್ಲದೆ ಬರಡಾಗಿದ್ದ ನೆಲ, ಹನಿ ನೀರಿಗಾಗಿ ಬಾಯಿ ತೆರೆದು ಆಕಾಶದತ್ತ ಮುಖಮಾಡಿದ್ದ ಕೆರೆ, ಹಳ್ಳ-ಕೊಳ್ಳಗಳಿಗೆ ಆ ಅಕಾಲಿಕ ಮಳೆ ಜೀವಕಳೆ ತಂದಿದೆ. ಅದು ಬರೀ ಮಳೆಯಲ್ಲ ಬರದನಾಡಿಗೆ ಅಂತರ್ಜಲ ವೃದ್ಧಿಸುವ ಜೀವ ಮಳೆ... ಈ ಕುರಿತ ಸ್ಟೋರಿ ಇಲ್ಲಿದೆ...

ABOUT THE AUTHOR

...view details