ಕರ್ನಾಟಕ

karnataka

ದೇಶ, ರಾಜ್ಯದ ವಿವಿಧೆಡೆ ಇಂದಿನ ತೈಲ ದರ ಹೀಗಿದೆ

By

Published : Sep 25, 2022, 10:24 AM IST

Updated : Sep 25, 2022, 3:24 PM IST

ತೈಲ ದರ
petrol

ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಕಳೆದ ಕೆಲ ತಿಂಗಳಿಂದ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.

ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ಇದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಆಗಿದ್ದರೆ, ಡೀಸೆಲ್ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್‌ 102.65 ರೂಪಾಯಿ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ರಾಜ್ಯದ ಪ್ರಮುಖ ನಗರಗಳ ತೈಲ ಬೆಲೆ ಇಂತಿದೆ:

ನಗರ ಪೆಟ್ರೋಲ್ ಡೀಸೆಲ್
ಹುಬ್ಬಳ್ಳಿ 101.65 ರೂ. 87.65 ರೂ.
ಮಂಗಳೂರು 101.13 ( 28 ಪೈಸೆ ಇಳಿಕೆ) 87.13( 25 ಪೈಸೆ ಇಳಿಕೆ)
ಶಿವಮೊಗ್ಗ 102.83 ರೂ. 89.18 ರೂ.
ಬೆಂಗಳೂರು 101.96 ರೂ. 87.91 ರೂ.
ದಾವಣಗೆರೆ 104.29 (16 ಪೈಸೆ ಏರಿಕೆ) 89.81 (14 ಪೈಸೆ ಏರಿಕೆ)

ಇದನ್ನೂ ಓದಿ:ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ಕಾರಿನಲ್ಲಿ ದಿಢೀರ್​​ ಬೆಂಕಿ - ವಿಡಿಯೋ

Last Updated :Sep 25, 2022, 3:24 PM IST

ABOUT THE AUTHOR

...view details