ಚಿಕ್ಕಬಳ್ಳಾಪುರ ಶಾಲೆಯಲ್ಲಿ ಪ್ರತಿಭಾ ಕಾರಂಜಿ, ಮಕ್ಕಳಿಂದ ಕೋಲು ಕೋಲಣ್ಣ...

By

Published : Aug 30, 2019, 4:45 PM IST

thumbnail

ಚಿಕ್ಕಬಳ್ಳಾಪುರ: ಕ್ಲಸ್ಟರ್ ಮಟ್ಟದಲ್ಲಿ ಸರ್ಕಾರಿ ಮಕ್ಕಳಿಗೆ ಪ್ರತಿಭಾ ಕಾರಂಜಿಯನ್ನು ಆಯೋಜನೆ ಮಾಡಲಾಗಿತ್ತು. ಇನ್ನು ಮಕ್ಕಳಲ್ಲಿರುವ ಕಲೆಯನ್ನು ಹೊರತರುವ ಮತ್ತು ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮಕ್ಕೆ ಆವಲಗುರ್ಕಿಯ ಹಿರಿಯರು ಸಾತ್ ನೀಡಿದರು. ಕ್ಲಸ್ಟರ್ ಮಟ್ಟದಲ್ಲಿ ನಡೆಯುತ್ತಿರುವ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ಕ್ಲೈ ಮಾಡ್ಲಿಂಗ್, ಚಿತ್ರಕಲೆ, ವೇಶಭೂಷಣ ಸ್ಪರ್ಧೆ, ಸಂಗೀತ, ಜನಪದ ಹಾಡು, ಡ್ಯಾನ್ಸ್, ರಸಪ್ರಶ್ನೆ ಕಾರ್ಯಕ್ರಮ ಮುಂತಾದವುಗಳಲ್ಲಿ ಪಾಲ್ಗೊಂಡರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.