ಲಾಕ್​ಡೌನ್‌ ಸಡಿಲಿಕೆ.. ಸಿಲಿಕಾನ್​ ಸಿಟಿಯಲ್ಲಿ ವಾಹನ ಸಂಚಾರ ಆರಂಭ!

By

Published : May 4, 2020, 3:30 PM IST

thumbnail

ಬೆಂಗಳೂರು : ಒಂದೂವರೆ ತಿಂಗಳಿಂದ ಬಿಕೋ ಎನ್ನುತ್ತಿದ್ದ ರಸ್ತೆಗಳಿಗೆ ಈಗ ಜೀವ ಕಳೆ ಬಂದಂತಾಗಿದೆ. ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿ ಟೋಲ್​ಗಳು ತೆರೆದಿವೆ. ಮೇಲ್ಸೇತುವೆಯಲ್ಲೂ ವಾಹನ ಸಂಚಾರ ಆರಂಭಗೊಂಡಿದೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲೂ ಕೂಡ ಖಾಸಗಿ ವಾಹನಗಳು ಸಹಜವಾಗಿ ಓಡಾಟ ಆರಂಭಿಸಿವೆ. ಅಡ್ಡಾದಿಡ್ಡಿ ವಾಹನ ದಟ್ಟನೆ ಇಲ್ಲದಿದ್ದರೂ ವಿರಳ ವಾಹನ ಸಂಚಾರವಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.