'ಬಿಲ್ಲಾ ರಂಗ ಭಾಷ' 2029ರ ಕಾಲಘಟ್ಟದಲ್ಲಿ ನಡೆಯುವ ಕಥೆ: ಅನೂಪ್ ಭಂಡಾರಿ

By

Published : Mar 15, 2019, 2:32 PM IST

thumbnail

ಸ್ಯಾಂಡಲ್​​​​​​​​​​​ವುಡ್​​​​​​​​​​​​​​​​​​ನಲ್ಲಿ 'ರಂಗಿತರಂಗ'ದಂತಹ ಸೆನ್ಸೇಷನಲ್ ಹಿಟ್ ಚಿತ್ರ ಕೊಟ್ಟ ನಿರ್ದೇಶಕ ಅನೂಪ್ ಭಂಡಾರಿ ಈಗ ಕಿಚ್ಚ ಸುದೀಪ್ ಜೊತೆ 'ಬಿಲ್ಲಾ ರಂಗ ಭಾಷ' ಎಂಬ ಹೊಸ ಚಿತ್ರ ಮಾಡಲು ಹೊರಟಿದ್ದು ಚಿತ್ರದ ಬಗ್ಗೆ ಭಂಡಾರಿ ಈಟಿವಿ ಭಾರತ್​ಗೆ ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.