ಶಾಲೆಗೆ ಚಕ್ಕರ್ ಹಾಕಿದ ಪುತ್ರ, ಬೈದು ಬುದ್ಧಿ ಹೇಳಿದ್ದಕ್ಕೆ ಮನೆಯನ್ನೇ ತೊರೆದ!

By

Published : Feb 16, 2023, 8:15 PM IST

thumbnail

ದಾವಣಗೆರೆ: ಶಾಲೆಗೆ ಚಕ್ಕರ್ ಹಾಕಿದ್ದ ಪುತ್ರನನ್ನು ಶಾಲೆಗೆ ಏಕೆ ಹೋಗಿಲ್ಲ ಎಂದು ಪೋಷಕರು ಗದರಿಸಿ ಬುದ್ದಿ ಹೇಳಿದ್ದಕ್ಕೆ ಆತ ಮನೆಯನ್ನೇ ತೊರೆದಿದ್ದಾನೆ. ಈ ಘಟನೆ ಜಗಳೂರು ಪಟ್ಟಣದಲ್ಲಿ ನಡೆದಿದೆ. ಮಹೇಂದ್ರ ಮನೆ ಬಿಟ್ಟು ಹೋಗಿರುವ ಹುಡುಗ. ಮಂಜಮ್ಮ-ಮಂಜಣ್ಣ ದಂಪತಿಯ ಪುತ್ರ ಮಹೇಂದ್ರ ಎಸ್ಎಸ್ಎಲ್​ಸಿ ವ್ಯಾಸಂಗ ಮಾಡುತ್ತಿದ್ದಾನೆ. ಫೆ.08 ರಿಂದ ಮಗ ಕಾಣೆಯಾಗಿದ್ದು, ಒಂದು ವಾರ ಕಳೆದರೂ ಹಿಂತಿರುಗಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. 

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.