ಮೈದುಂಬಿ ಹರಿಯುತ್ತಿದೆ ಗೊಡಚಿನಮಲ್ಕಿ ಫಾಲ್ಸ್.. ಜಲಪಾತದ ಬಳಿ ಜನರಿಗೆ ನಿರ್ಬಂಧ

By

Published : Jul 14, 2022, 11:55 AM IST

Updated : Feb 3, 2023, 8:24 PM IST

thumbnail

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಗೋಕಾಕ್ ತಾಲೂಕಿನ ಗೊಡಚಿನಮಲ್ಕಿ ಜಲಪಾತ ಮೈದುಂಬಿ ಹರಿಯುತ್ತಿದೆ. ಜಲಪಾತದ ಬಳಿ ಪ್ರವಾಸಿಗರು ತೆರಳದಂತೆ‌ ಪೊಲೀಸರು ಎಚ್ಚರಿಕೆ ನೀಡಿ, ಕ್ರೈಮ್ ಸೀನ್ ಟೇಪ್ ಹಾಕಿದ್ದಾರೆ. ಹಾಗಾಗಿ ದೂರದಿಂದಲೇ ಫಾಲ್ಸ್​​ನ ರಮಣೀಯ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.

Last Updated : Feb 3, 2023, 8:24 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.