ETV Bharat / state

ಉಡುಪಿ ಪೊಲೀಸರ ಭರ್ಜರಿ ಬೇಟೆ: ಕುಖ್ಯಾತ ಅಂತಾರಾಜ್ಯ ವಾಹನ ಕಳ್ಳರು ಅಂದರ್​

author img

By

Published : Jul 31, 2019, 5:56 AM IST

ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಪಕ್ಕದ ತಮಿಳುನಾಡು ಮತ್ತು ಕೇರಳದಲ್ಲಿ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಕುಖ್ಯಾತ ಅಂತಾರಾಜ್ಯ ವಾಹನ ಕಳ್ಳರ ತಂಡವೊಂದನ್ನು ಉಡುಪಿ ಕಾಪು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕುಖ್ಯಾತ ಅಂತರಾಜ್ಯ ವಾಹನ ಕಳ್ಳರ ಬಂಧನ

ಉಡುಪಿ: ಕುಖ್ಯಾತ ಅಂತಾರಾಜ್ಯ ವಾಹನ ಕಳ್ಳರ ತಂಡವೊಂದನ್ನು ಜಿಲ್ಲೆಯ ಕಾಪು ಪೊಲೀಸರು ಸೆರೆಹಿಡಿದಿದ್ದಾರೆ.

ರಾಜ್ಯದ ವಿವಿಧ ಕಡೆಗಳಲ್ಲಿ ಗೂಡ್ಸ್ ಟೆಂಪೋ, ಕಾರುಗಳನ್ನು ಕಳವು ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಸಯ್ಯದ್ ಮಜರ್ ಪಾಷಾ, ಪಿ.ಕೆ. ಎಲಿಯಾಸ್ ಯಾನೆ ಬಾಬು, ಸಯ್ಯದ್ ಮೆಹಬೂಬ್ ಪಾಷಾ ಹಾಗೂ ಜಿಯಾವುಲ್ ಹಕ್ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ವಿವಿಧ ತಂಡಗಳನ್ನು ರಚಿಸಿ ಹುಬ್ಬಳ್ಳಿ-ಧಾರವಾಡ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತು ಹೊರರಾಜ್ಯ ತಮಿಳುನಾಡು ಮತ್ತು ಕೇರಳದಲ್ಲಿ ಆರೋಪಿಗಳಿಗಾಗಿ ಹುಡುಕಾಟ‌ ನಡೆಸಿದ್ದರು. ಆದರೆ ಆರೋಪಿಗಳು ಸಿಕ್ಕಿರಲಿಲ್ಲ. ಕೊನೆಗೆ ಉಡುಪಿ ಕಟಪಾಡಿಯ ಚೆಕ್ ಪೋಸ್ಟ್​​ನಲ್ಲಿ ದಾಖಲೆಯಿಲ್ಲದ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಕುಖ್ಯಾತ ಅಂತಾರಾಜ್ಯ ವಾಹನ ಕಳ್ಳರ ಬಂಧನ

ಬಂಧಿತ ಆರೋಪಿಗಳು ಕಳವು ಮಾಡಲಾದ ವಾಹನಗಳನ್ನು ತಮಿಳುನಾಡು ರಾಜ್ಯದ ಕೊಯಿಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಮ್‌ನಲ್ಲಿ ಆರೋಪಿ ಜಿಯಾವುಲ್ ಹಕ್‌ನ ಗುಜರಿ ಅಂಗಡಿಯಲ್ಲಿ ಇಟ್ಟಿದ್ದರು.‌ ತಮಿಳುನಾಡಿನ ಗುಜರಿ ಅಂಗಡಿಯಲ್ಲಿ‌ಟ್ಟಿದ್ದ 4 ಮಹೀಂದ್ರ ಬೊಲೆರೋ ಪಿಕ್‌ ಅಪ್ ವಾಹನಗಳು, 5 ಅಶೋಕ್ ಲೈಲ್ಯಾಂಡ್ ವಾಹನಗಳು, 1 ಟೊಯೋಟ ಕ್ವಾಲಿಸ್, 1 ಮಾರುತಿ 800 ಕಾರು ಮತ್ತು ಕಳವಿಗೆ ಬಳಸಿದ‌‌ ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಜೊತೆಗೆ ನಕಲಿ ನಂಬರ್ ಪ್ಲೇಟ್‌ಗಳು, ಕೀ ಗೊಂಚಲು, 5 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Intro:ಆ್ಯಂಕರ್- ಅಂತರಾಜ್ಯ ಕಳ್ಳರ ತಂಡವೊಂದನ್ನ ಉಡುಪಿ ಜಿಲ್ಲೆಯ ಕಾಪು ಪೊಲೀಸರು ಯಶಸ್ವಿಯಾಗಿ ಸೆರೆಹಿಡಿದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೂಡ್ಸ್ ಟೆಂಪೋ, ಕಾರುಗಳನ್ನ ಕಳವು ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಸಯ್ಯದ್ ಮಜರ್ ಪಾಷಾ, ಪಿ.ಕೆ. ಎಲಿಯಾಸ್ ಯಾನೆ ಬಾಬು, ಸಯ್ಯದ್ ಮೇಹಬೂಬ್ ಪಾಷಾ ಹಾಗೂ ಜಿಯಾವುಲ್ ಹಕ್ ಈ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ವಿವಿಧ ತಂಡಗಳನ್ನ ರಚಿಸಿ ಹುಬ್ಬಳ್ಳಿ, ಧಾರವಾಡ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತು ಹೊರ ರಾಜ್ಯವಾದ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಆರೋಪಿಗಳಿಗಾಗಿ ಹುಡುಕಾಟ‌ ನಡೆಸಿದ್ರು. ಕೊನೆಗೂ ಉಡುಪಿಯ ಕಟಪಾಡಿಯ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದ ಕಾರಿನಲ್ಲಿ ಆರೋಪಿಗಳು ಸಿಕ್ಕಿಬಿದ್ದಾರೆ. ಇನ್ನು ಕಳವು ಮಾಡಲಾದ ವಾಹನಗಳನ್ನ ತಮಿಳುನಾಡು ರಾಜ್ಯದ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಮ್‌ನಲ್ಲಿ ಆರೋಪಿ ಜಿಯಾವುಲ್ ಹಕ್‌ನ ಬ ಗುಜರಿ ಅಂಗಡಿಯಲ್ಲಿ ಇಡಲಾಗಿತ್ತು.‌ ಇದೀಗ ಆರೋಪಿಗಳು ಕದ್ದು ತಮಿಳುನಾಡಿನ ಗುಜರಿ ಅಂಗಡಿಯಲ್ಲಿ‌ ಇಟ್ಟಿದ್ದ 4 ಮಹೀಂದ್ರ ಬೊಲೆರೋ ಪಿಕ್‌ಅಪ್ ವಾಹನಗಳನ್ನು, 5 ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನಗಳನ್ನು, 1 ಟೊಯೋಟ ಕ್ವಾಲಿಸ್, 1 ಮಾರುತಿ 800, ಕಳವಿಗೆ ಬಳಸಿದ‌‌ ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ನಕಲಿ ನಂಬರ್ ಪ್ಲೇಟ್‌ಗಳು, ಕೀ ಗೊಂಚಲು, 5 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ABody:ಆ್ಯಂಕರ್- ಅಂತರಾಜ್ಯ ಕಳ್ಳರ ತಂಡವೊಂದನ್ನ ಉಡುಪಿ ಜಿಲ್ಲೆಯ ಕಾಪು ಪೊಲೀಸರು ಯಶಸ್ವಿಯಾಗಿ ಸೆರೆಹಿಡಿದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೂಡ್ಸ್ ಟೆಂಪೋ, ಕಾರುಗಳನ್ನ ಕಳವು ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಸಯ್ಯದ್ ಮಜರ್ ಪಾಷಾ, ಪಿ.ಕೆ. ಎಲಿಯಾಸ್ ಯಾನೆ ಬಾಬು, ಸಯ್ಯದ್ ಮೇಹಬೂಬ್ ಪಾಷಾ ಹಾಗೂ ಜಿಯಾವುಲ್ ಹಕ್ ಈ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ವಿವಿಧ ತಂಡಗಳನ್ನ ರಚಿಸಿ ಹುಬ್ಬಳ್ಳಿ, ಧಾರವಾಡ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತು ಹೊರ ರಾಜ್ಯವಾದ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಆರೋಪಿಗಳಿಗಾಗಿ ಹುಡುಕಾಟ‌ ನಡೆಸಿದ್ರು. ಕೊನೆಗೂ ಉಡುಪಿಯ ಕಟಪಾಡಿಯ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದ ಕಾರಿನಲ್ಲಿ ಆರೋಪಿಗಳು ಸಿಕ್ಕಿಬಿದ್ದಾರೆ. ಇನ್ನು ಕಳವು ಮಾಡಲಾದ ವಾಹನಗಳನ್ನ ತಮಿಳುನಾಡು ರಾಜ್ಯದ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಮ್‌ನಲ್ಲಿ ಆರೋಪಿ ಜಿಯಾವುಲ್ ಹಕ್‌ನ ಬ ಗುಜರಿ ಅಂಗಡಿಯಲ್ಲಿ ಇಡಲಾಗಿತ್ತು.‌ ಇದೀಗ ಆರೋಪಿಗಳು ಕದ್ದು ತಮಿಳುನಾಡಿನ ಗುಜರಿ ಅಂಗಡಿಯಲ್ಲಿ‌ ಇಟ್ಟಿದ್ದ 4 ಮಹೀಂದ್ರ ಬೊಲೆರೋ ಪಿಕ್‌ಅಪ್ ವಾಹನಗಳನ್ನು, 5 ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನಗಳನ್ನು, 1 ಟೊಯೋಟ ಕ್ವಾಲಿಸ್, 1 ಮಾರುತಿ 800, ಕಳವಿಗೆ ಬಳಸಿದ‌‌ ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ನಕಲಿ ನಂಬರ್ ಪ್ಲೇಟ್‌ಗಳು, ಕೀ ಗೊಂಚಲು, 5 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.Conclusion:ಆ್ಯಂಕರ್- ಅಂತರಾಜ್ಯ ಕಳ್ಳರ ತಂಡವೊಂದನ್ನ ಉಡುಪಿ ಜಿಲ್ಲೆಯ ಕಾಪು ಪೊಲೀಸರು ಯಶಸ್ವಿಯಾಗಿ ಸೆರೆಹಿಡಿದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೂಡ್ಸ್ ಟೆಂಪೋ, ಕಾರುಗಳನ್ನ ಕಳವು ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಸಯ್ಯದ್ ಮಜರ್ ಪಾಷಾ, ಪಿ.ಕೆ. ಎಲಿಯಾಸ್ ಯಾನೆ ಬಾಬು, ಸಯ್ಯದ್ ಮೇಹಬೂಬ್ ಪಾಷಾ ಹಾಗೂ ಜಿಯಾವುಲ್ ಹಕ್ ಈ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ವಿವಿಧ ತಂಡಗಳನ್ನ ರಚಿಸಿ ಹುಬ್ಬಳ್ಳಿ, ಧಾರವಾಡ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತು ಹೊರ ರಾಜ್ಯವಾದ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಆರೋಪಿಗಳಿಗಾಗಿ ಹುಡುಕಾಟ‌ ನಡೆಸಿದ್ರು. ಕೊನೆಗೂ ಉಡುಪಿಯ ಕಟಪಾಡಿಯ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದ ಕಾರಿನಲ್ಲಿ ಆರೋಪಿಗಳು ಸಿಕ್ಕಿಬಿದ್ದಾರೆ. ಇನ್ನು ಕಳವು ಮಾಡಲಾದ ವಾಹನಗಳನ್ನ ತಮಿಳುನಾಡು ರಾಜ್ಯದ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಮ್‌ನಲ್ಲಿ ಆರೋಪಿ ಜಿಯಾವುಲ್ ಹಕ್‌ನ ಬ ಗುಜರಿ ಅಂಗಡಿಯಲ್ಲಿ ಇಡಲಾಗಿತ್ತು.‌ ಇದೀಗ ಆರೋಪಿಗಳು ಕದ್ದು ತಮಿಳುನಾಡಿನ ಗುಜರಿ ಅಂಗಡಿಯಲ್ಲಿ‌ ಇಟ್ಟಿದ್ದ 4 ಮಹೀಂದ್ರ ಬೊಲೆರೋ ಪಿಕ್‌ಅಪ್ ವಾಹನಗಳನ್ನು, 5 ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನಗಳನ್ನು, 1 ಟೊಯೋಟ ಕ್ವಾಲಿಸ್, 1 ಮಾರುತಿ 800, ಕಳವಿಗೆ ಬಳಸಿದ‌‌ ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ನಕಲಿ ನಂಬರ್ ಪ್ಲೇಟ್‌ಗಳು, ಕೀ ಗೊಂಚಲು, 5 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.