ETV Bharat / state

ಮಾರುಕಟ್ಟೆ ಮಾಹಿತಿ: ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ತರಕಾರಿ ಬೆಲೆ ಹೀಗಿದೆ..

author img

By

Published : Nov 17, 2022, 10:35 AM IST

Updated : Nov 17, 2022, 11:30 AM IST

vegetables
ತರಕಾರಿ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆ ಎಷ್ಟಿದೆ ನೋಡೋಣ.

ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತಿದೆ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ - 20 ರೂ.
  • M.Z ಬೀನ್ಸ್ - 16 ರೂ.
  • ರಿಂಗ್ ಬೀನ್ಸ್ - 20 ರೂ.
  • ಎಲೆಕೋಸು ಚೀಲಕ್ಕೆ - 10 ರೂ.
  • ಬಿಟ್​ರೂಟ್ - 30 ರೂ.
  • ಹೀರೆಕಾಯಿ - 20 ರೂ.
  • ಬೆಂಡೆಕಾಯಿ - 20 ರೂ.
  • ಹಾಗಲಕಾಯಿ - 30 ರೂ.
  • ಎಳೆಸೌತೆ - 10 ರೂ.
  • ಬಣ್ಣದ ಸೌತೆ - 10 ರೂ.
  • ಜವಳಿಕಾಯಿ - 20 ರೂ.
  • ತೊಂಡೆಕಾಯಿ - 30 ರೂ.
  • ನವಿಲುಕೋಸು - 16 ರೂ.
  • ಮೂಲಂಗಿ - 12 ರೂ.
  • ದಪ್ಪಮೆಣಸು - 30 ರೂ.
  • ಕ್ಯಾರೆಟ್ - 30 ರೂ.
  • ನುಗ್ಗೆಕಾಯಿ - 50 ರೂ.
  • ಹೂಕೋಸು - 300 ರೂ. ಚೀಲಕ್ಕೆ
  • ಟೊಮೊಟೋ - 4 ರಿಂದ 6 ರೂ.
  • ನಿಂಬೆಹಣ್ಣು 100 ಕ್ಕೆ - 250 ರೂ.
  • ಈರುಳ್ಳಿ - 38 ರೂ.
  • ಆಲೂಗೆಡ್ಡೆ - 30 ರೂ.
  • ಬೆಳ್ಳುಳ್ಳಿ - 60 ರೂ.
  • ಸೀಮೆ ಬದನೆಕಾಯಿ - 16 ರೂ.
  • ಬದನೆಕಾಯಿ - 12 ರೂ.
  • ಪಡುವಲಕಾಯಿ - 26 ರೂ.
  • ಕುಂಬಳಕಾಯಿ - 20 ರೂ.
  • ಹಸಿ ಶುಂಠಿ - 30 ರೂ.

ಸೊಪ್ಪಿನ ದರ ಇಳಿಕೆ:

  • ಕೊತ್ತುಂಬರಿ ಸೊಪ್ಪು 100 ಕ್ಕೆ 120 ರೂ.
  • ಸಬ್ಬಸಿಕೆ ಸೊಪ್ಪು 100 ಕ್ಕೆ 120 ರೂ.
  • ಮೆಂತೆ ಸೊಪ್ಪು 100 ಕ್ಕೆ 160 ರೂ.
  • ಪಾಲಕ್ ಸೊಪ್ಪು 100 ಕ್ಕೆ 120 ರೂ.
  • ಪುದಿನ ಸೊಪ್ಪು 100 ಕ್ಕೆ 200 ರೂ.

ಮೈಸೂರಿನಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 18 ರೂ.
  • ಟೊಮೆಟೋ - 6 ರೂ.
  • ಬೆಂಡೆಕಾಯಿ - 13 ರೂ.
  • ಸೌತೆಕಾಯಿ - 7 ರೂ.
  • ಗುಂಡು ಬದನೆ - 10 ರೂ.
  • ಕುಂಬಳಕಾಯಿ - 9 ರೂ.
  • ಹೀರೆಕಾಯಿ - 22 ರೂ.
  • ಪಡವಲಕಾಯಿ - 9 ರೂ.
  • ತೊಂಡೆಕಾಯಿ - 30 ರೂ.
  • ಹಾಗಲಕಾಯಿ - 30 ರೂ.
  • ದಪ್ಪ ಮೆಣಸು - 41 ರೂ.
  • ಸೋರೆಕಾಯಿ - 12 ರೂ.
  • ಬದನೆಕಾಯಿ ವೈಟ್ - 18 ರೂ.
  • ಕೋಸು - 8 ರೂ.
  • ಸೀಮೆಬದನೆ - 10 ರೂ.
  • ಬಜ್ಜಿ ಮೆಣಸಿನಕಾಯಿ - 35 ರೂ.
  • ಮೆಣಸಿನಕಾಯಿ - 24 ರೂ.
  • ಕಾಲಿಫ್ಲವರ್ - 23 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ :

  • ಕ್ಯಾರೆಟ್ - 40 ರೂ.
  • ಬೀನ್ಸ್ - 15 ರೂ.
  • ಟೊಮೆಟೋ - 15 ರೂ.
  • ದಪ್ಪಮೆಣಸು - 40 ರೂ.
  • ಬೆಂಡೆಕಾಯಿ - 15 ರೂ.
  • ಸೌತೆಕಾಯಿ - 27 ರೂ.
  • ಬದನೆ - 20 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 10 ರೂ.
  • ಹೀರೆಕಾಯಿ - 30 ರೂ.
  • ಪಡವಲಕಾಯಿ - 20 ರೂ.
  • ತೊಂಡೆಕಾಯಿ - 45 ರೂ.
  • ಹಾಗಲಕಾಯಿ - 28 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಕಾಲಿಫ್ಲವರ್ - 35 ರೂ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ ಬದಿ ತರಕಾರಿ ಬೆಳೆದ ರೈತ.. ಬಂಟ್ವಾಳದ ಶಾಲೆಗಳಿಗೆ ಉಚಿತ ವಿತರಣೆ

Last Updated :Nov 17, 2022, 11:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.