ETV Bharat / state

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

author img

By

Published : Nov 11, 2022, 11:24 AM IST

Vegetables price
ತರಕಾರಿ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

ನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-40 ರೂ.
  • M.Z ಬೀನ್ಸ್-20 ರೂ.
  • ರಿಂಗ್ ಬೀನ್ಸ್-26 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬೀಟ್ ರೂಟ್-40 ರೂ.
  • ಹೀರೆಕಾಯಿ-26 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-10 ರೂ.
  • ಬಣ್ಣದ ಸೌತೆ-16 ರೂ.
  • ಚವಳಿ ಕಾಯಿ-30 ರೂ.
  • ತೊಂಡೆಕಾಯಿ-40 ರೂ.
  • ನವಿಲು ಕೋಸು-30 ರೂ.
  • ಮೂಲಂಗಿ-16 ರೂ.
  • ದಪ್ಪ ಮೆಣಸು-60 ರೂ.
  • ಕ್ಯಾರೆಟ್-40 ರೂ.
  • ನುಗ್ಗೆಕಾಯಿ-80 ರೂ.
  • ಹೂಕೋಸು- ಚೀಲಕ್ಕೆ 300 ರೂ.
  • ಟೊಮೆಟೊ -10 ರೂ.
  • ನಿಂಬೆ ಹಣ್ಣು 100ಕ್ಕೆ 250 ರೂ.
  • ಈರುಳ್ಳಿ-38 ರೂ.
  • ಆಲೂಗೆಡ್ಡೆ-30 ರೂ.
  • ಬೆಳ್ಳುಳ್ಳಿ-50 ರೂ.
  • ಸೀಮೆ ಬದನೆಕಾಯಿ-16 ರೂ.
  • ಬದನೆಕಾಯಿ-20 ರೂ.
  • ಪಡುವಲ ಕಾಯಿ-16 ರೂ.
  • ಕುಂಬಳ ಕಾಯಿ-20 ರೂ.
  • ಹಸಿ ಶುಂಠಿ-24 ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ-160 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ 160 ರೂ.
  • ಮೆಂತೆ ಸೊಪ್ಪು100ಕ್ಕೆ-200 ರೂ.
  • ಪಾಲಕ್ ಸೊಪ್ಪು-100ಕ್ಕೆ-120 ರೂ.
  • ಪುದೀನಾ ಸೊಪ್ಪು 100ಕ್ಕೆ-200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-15 ರೂ.
  • ಟೊಮೆಟೊ-6 ರೂ.
  • ಬೆಂಡೆಕಾಯಿ-13 ರೂ.
  • ಸೌತೆಕಾಯಿ-7 ರೂ.
  • ಗುಂಡು ಬದನೆ-13 ರೂ.
  • ಕುಂಬಳಕಾಯಿ-9 ರೂ.
  • ಹೀರೆಕಾಯಿ-20 ರೂ.
  • ಪಡವಲ ಕಾಯಿ-20 ರೂ.
  • ತೊಂಡೆಕಾಯಿ-25 ರೂ.
  • ಹಾಗಲಕಾಯಿ-30 ರೂ.
  • ದಪ್ಪ ಮೆಣಸು-45 ರೂ.
  • ಸೋರೆಕಾಯಿ-15 ರೂ.
  • ಬದನೆ ಕಾಯಿ ಬಿಳಿ-23 ರೂ.
  • ಕೋಸು-10 ರೂ.
  • ಸೀಮೆ ಬದನೆ-12 ರೂ.
  • ಮೆಣಸಿನ ಕಾಯಿ-30 ರೂ.
  • ಹೂಕೋಸು-24 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್-40 ರೂ.
  • ಬೀನ್ಸ್-30 ರೂ.
  • ಟೊಮೆಟೊ-15 ರೂ.
  • ದಪ್ಪ ಮೆಣಸು-40 ರೂ.
  • ಬೆಂಡೆಕಾಯಿ-30 ರೂ.
  • ಸೌತೆಕಾಯಿ-27 ರೂ.
  • ಬದನೆ ಕಾಯಿ-10 ರೂ.
  • ಈರುಳ್ಳಿ-15 ರೂ.
  • ಕುಂಬಳ ಕಾಯಿ-20 ರೂ.
  • ಹೀರೆಕಾಯಿ-30 ರೂ.
  • ಪಡವಲಕಾಯಿ-20 ರೂ.
  • ತೊಂಡೆಕಾಯಿ-45 ರೂ.
  • ಹಾಗಲಕಾಯಿ-28 ರೂ.
  • ಸೋರೆಕಾಯಿ-20 ರೂ.
  • ಬದನೆ ಕಾಯಿ ಬಿಳಿ-8 ರೂ.
  • ಕೋಸು-10 ರೂ.
  • ಹೂಕೋಸು- 35 ರೂ.

ಇದನ್ನೂ ಓದಿ: Gold Silver Price: ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.