ETV Bharat / state

ಬುಧವಾರದ ಮಾರುಕಟ್ಟೆ ಮಾಹಿತಿ: ಹೀಗಿದೆ ವಿವಿಧ ತರಕಾರಿ ದರ

author img

By

Published : Nov 9, 2022, 1:25 PM IST

Updated : Nov 9, 2022, 1:41 PM IST

VEGETABLES PRICE TODAY IN KARNATAKA
ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ದರ ಮಾಹಿತಿ ಇಲ್ಲಿದೆ.

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 30 ರೂ
  • M.Z ಬಿನ್ಸ್-25 ರೂ.
  • ರಿಂಗ್ ಬಿನ್ಸ್-25 ರೂ.
  • ಎಲೆಕೋಸು ಚೀಲಕ್ಕೆ-300 ರೂ.
  • ಬಿಟ್ ರೂಟ್-40 ರೂ.
  • ಹೀರೆಕಾಯಿ-26 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-16 ರೂ.
  • ಬಣ್ಣದ ಸೌತೆ-20 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸ-30 ರೂ.
  • ಮೂಲಂಗಿ- 16 ರೂ.
  • ದಪ್ಪಮೆಣಸು-40 ರೂ.
  • ಕ್ಯಾರೇಟ್-40 ರೂ.
  • ನುಗ್ಗೆಕಾಯಿ-100 ರೂ.
  • ಹೂ ಕೋಸು-300 ರೂ. ಚೀಲಕ್ಕೆ
  • ಟೊಮೊಟೊ -12 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ-30 ರೂ.
  • ಆಲೂಗೆಡ್ಡೆ-30 ರೂ.
  • ಬೆಳ್ಳುಳ್ಳಿ-60 ರೂ.
  • ಸೀಮೆ ಬದನೆಕಾಯಿ-16 ರೂ.
  • ಬದನೆಕಾಯಿ-14 ರೂ.
  • ಪಡುವಲಕಾಯಿ-16 ರೂ.
  • ಕುಂಬಳಕಾಯಿ-20ರೂ.
  • ಹಸಿ ಶುಂಠಿ-20 ರೂ.

ಸೂಪ್ಪಿನ ದರ

  • ಕೂತ್ತಂಬರಿಸೊಪ್ಪು 100 ಕ್ಕೆ- 160 ರೂ.
  • ಸಬ್ಬಾಸಿಕೆ ಸೊಪ್ಪು100 ಕ್ಕೆ 120 ರೂ.
  • ಮೆಂತೆಸೊಪ್ಪು- 100 ಕ್ಕೆ 200 ರೂ.
  • ಪಾಲಕ್ ಸೂಪ್ಪು-100 ಕ್ಕೆ 120 ರೂ
  • ಸೊಪ್ಪು- 100 ಕ್ಕೆ 200 ರೂ.
  • ಪುದಿನಸೊಪ್ಪು100 ಕ್ಕೆ - 160 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್ -15 ರೂ.
  • ಟೊಮೆಟೊ -10 ರೂ.
  • ಬೆಂಡೆಕಾಯಿ- 15 ರೂ.
  • ಸೌತೆಕಾಯಿ- 9 ರೂ.
  • ಗುಂಡು ಬದನೆ -15 ರೂ.
  • ಕುಂಬಳಕಾಯಿ- 12 ರೂ.
  • ಹೀರೆಕಾಯಿ- 23 ರೂ.
  • ಪಡವಲಕಾಯಿ- 15 ರೂ.
  • ತೊಂಡೆಕಾಯಿ-28 ರೂ.
  • ಹಾಗಲಕಾಯಿ- 30 ರೂ.
  • ದಪ್ಪ ಮೆಣಸು -50 ರೂ.
  • ಸೋರೆಕಾಯಿ- 15 ರೂ.
  • ಬದನೆಕಾಯಿ ವೈಟ್- 28 ರೂ.
  • ಕೋಸು- 12 ರೂ.
  • ಸೀಮೆಬದನೆ -12 ರೂ.
  • ಬಜ್ಜಿ-30 ರೂ.
  • ಮೆಣಸಿನಕಾಯಿ-30 ರೂ.
  • ಕಾಲಿಪ್ಲವರ್- 24 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ

  • ಕ್ಯಾರೆಟ್ -40 ರೂ.
  • ಬೀನ್ಸ್- 30 ರೂ.
  • ಟೊಮೆಟೊ -15 ರೂ.
  • ದಪ್ಪ ಮೆಣಸು -40 ರೂ.
  • ಬೆಂಡೆಕಾಯಿ- 30 ರೂ.
  • ಸೌತೆಕಾಯಿ- 27 ರೂ.
  • ಬದನೆ -10 ರೂ.
  • ಈರುಳ್ಳಿ- 15 ರೂ.
  • ಕುಂಬಳಕಾಯಿ- 20 ರೂ.
  • ಹೀರೆಕಾಯಿ -30 ರೂ.
  • ಪಡವಲಕಾಯಿ -20 ರೂ.
  • ತೊಂಡೆಕಾಯಿ -45 ರೂ.
  • ಹಾಗಲಕಾಯಿ- 28 ರೂ.
  • ಸೋರೆಕಾಯಿ- 20 ರೂ.
  • ಬದನೆಕಾಯಿ ವೈಟ್- 8 ರೂ.
  • ಕೋಸು -10 ರೂ.
  • ಕಾಲಿಪ್ಲವರ್- 35 ರೂ.
Last Updated :Nov 9, 2022, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.