ETV Bharat / state

ರಾಜ್ಯದ ವಿವಿಧೆಡೆ ಇಂದು ಸೊಪ್ಪು, ತರಕಾರಿ ಬೆಲೆ ಹೀಗಿದೆ...

author img

By

Published : Nov 27, 2022, 12:12 PM IST

Updated : Nov 27, 2022, 12:58 PM IST

vegetable prices
ತರಕಾರಿ ಬೆಲೆ

ಇಂದಿನ ತರಕಾರಿ ಮಾರುಕಟ್ಟೆ ದರ ಈ ಕೆಳಗಿನಂತಿದೆ..

ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ ಪ್ರಕ್ರಿಯೆ. ರಾಜ್ಯದ ಕೆಲವೆಡೆ ಕೆಲವು ತರಕಾರಿ ಬೆಲೆ ಏರಿಕೆಯಾದರೆ, ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಿವೆ. ಶಿವಮೊಗ್ಗ, ಮೈಸೂರು ಹಾಗೂ ಹುಬ್ಬಳ್ಳಿಯ ದರಪಟ್ಟಿ ಹೀಗಿದೆ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 40 ರೂ.
  • M.Z ಬಿನ್ಸ್-10 ರೂ.
  • ರಿಂಗ್ ಬಿನ್ಸ್-16 ರೂ.
  • ಎಲೆಕೋಸು ಚೀಲಕ್ಕೆ-300 ರೂ.
  • ಬಿಟ್ ರೂಟ್-20 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-12 ರೂ.
  • ಬಣ್ಣದ ಸೌತೆ-16 ರೂ.
  • ಜವಳಿಕಾಯಿ-26 ರೂ.
  • ತೊಂಡೆಕಾಯಿ-40 ರೂ.
  • ನವಿಲುಕೋಸು-16 ರೂ.
  • ಮೂಲಂಗಿ- 10 ರೂ.
  • ದಪ್ಪಮೆಣಸು-40 ರೂ.
  • ಕ್ಯಾರೇಟ್-50 ರೂ.
  • ಹೂ ಕೋಸು-300 ರೂ ಚೀಲಕ್ಕೆ.
  • ಟೊಮೊಟೊ -10 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ-22 ರೂ.
  • ಆಲೂಗೆಡ್ಡೆ-26 ರೂ.
  • ಬೆಳ್ಳುಳ್ಳಿ-50 ರೂ.
  • ಸೀಮೆ ಬದನೆಕಾಯಿ-20 ರೂ.
  • ಬದನೆಕಾಯಿ-26 ರೂ.
  • ಪಡುವಲಕಾಯಿ-26 ರೂ.
  • ಕುಂಬಳಕಾಯಿ-26 ರೂ.
  • ಹಸಿ ಶುಂಠಿ-30 ರೂ.

ಸೂಪ್ಪಿನ ದರ ಇಳಿಕೆ

  • ಕೂತ್ತಂಬರಿಸೊಪ್ಪು 100 ಕ್ಕೆ- 160 ರೂ.
  • ಸಬ್ಬಾಸಿಕೆ ಸೊಪ್ಪು100 ಕ್ಕೆ -200 ರೂ.
  • ಮೆಂತೆಸೊಪ್ಪು-100 ಕ್ಕೆ 160 ರೂ.
  • ಪಾಲಕ್ ಸೂಪ್ಪು-100 ಕ್ಕೆ 100 ರೂ
  • ಸೂಪ್ಪು- 100 ಕ್ಕೆ 160 ರೂ.
  • ಪುದಿನಸೊಪ್ಪು100 ಕ್ಕೆ - 200 ರೂ.

ಮೈಸೂರಿನಲ್ಲಿ ಇಂದಿನ ತರಕಾರಿ ದರ

  • ಬೀನ್ಸ್ -14 ರೂ.
  • ಟೊಮೆಟೊ -9 ರೂ.
  • ಬೆಂಡೆಕಾಯಿ -12 ರೂ.
  • ಸೌತೆಕಾಯಿ -13 ರೂ.
  • ಗುಂಡು ಬದನೆ -6 ರೂ.
  • ಕುಂಬಳಕಾಯಿ -7 ರೂ.
  • ಹೀರೆಕಾಯಿ -16 ರೂ.
  • ಪಡವಲಕಾಯಿ -12 ರೂ.
  • ತೊಂಡೆಕಾಯಿ- 55 ರೂ.
  • ಹಾಗಲಕಾಯಿ -30 ರೂ.
  • ದಪ್ಪ ಮೆಣಸು- 30 ರೂ.
  • ಸೋರೆಕಾಯಿ 12 ರೂ.
  • ಬದನೆಕಾಯಿ ವೈಟ್-8 ರೂ.
  • ಕೋಸು- 7 ರೂ.
  • ಸೀಮೆಬದನೆ- 10 ರೂ.
  • ಬಜ್ಜಿ -30 ರೂ.
  • ಮೆಣಸಿನಕಾಯಿ- 26 ರೂ.
  • ಕಾಲಿಪ್ಲವರ್- 22 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ

ಕ್ಯಾರೆಟ್- 40 ರೂ.

ಬೀನ್ಸ್ -15 ರೂ.

ಟೊಮೆಟೊ -15 ರೂ.

ದಪ್ಪ ಮೆಣಸು- 40 ರೂ.

ಬೆಂಡೆಕಾಯಿ -15 ರೂ.

ಸೌತೆಕಾಯಿ- 27 ರೂ.

ಬದನೆ- 20 ರೂ.

ಈರುಳ್ಳಿ- 15 ರೂ.

ಕುಂಬಳಕಾಯಿ- 10 ರೂ.

ಹೀರೆಕಾಯಿ -30 ರೂ.

ಪಡವಲಕಾಯಿ -20 ರೂ.

ತೊಂಡೆಕಾಯಿ- 45 ರೂ.

ಹಾಗಲಕಾಯಿ- 28 ರೂ.

ಸೋರೆಕಾಯಿ -20 ರೂ.

ಬದನೆಕಾಯಿ ವೈಟ್- 8 ರೂ.

ಕೋಸು- 10 ರೂ.

ಕಾಲಿಪ್ಲವರ್- 35 ರೂ.

Last Updated :Nov 27, 2022, 12:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.