ETV Bharat / state

303 ಸೋಂಕಿತರ ಪತ್ತೆ, 7ಮಂದಿ ಸಾವು

author img

By

Published : Sep 4, 2020, 9:23 PM IST

ಶಿವಮೊಗ್ಗ
ಶಿವಮೊಗ್ಗ

ಮನೆಯಲ್ಲಿಯೇ 1,249 ಜನ ಐಸೋಲೇಷನ್​ನಲ್ಲಿದ್ದಾರೆ. ಆರ್ಯುವೇದ ಕಾಲೇಜಿನಲ್ಲಿ 178 ಜನರಿದ್ದಾರೆ. ಜಿಲ್ಲೆಯಲ್ಲಿ ಕಂಟೇನ್ಮೆಂಟ್​​​ ಝೋನ್ ಸಂಖ್ಯೆ 3,887 ಏರಿಕೆಯಾಗಿದೆ. ಇದರಲ್ಲಿ‌ 1,348 ಝೋನ್ ವಿಸ್ತರಣೆಯಾಗಿವೆ..

ಶಿವಮೊಗ್ಗ : ಜಿಲ್ಲೆಯಲ್ಲಿ ಇಂದು 303 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 8,716ಕ್ಕೆ ಏರಿಕೆಯಾಗಿದೆ. ಇಂದು 132 ಜನ ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೂ 5,876 ಜನ ಗುಣಮುಖರಾಗಿದ್ದಾರೆ.

ಇಂದು ಏಳು ಸೇರಿ ಈವರೆಗೂ ಜಿಲ್ಲೆಯಲ್ಲಿ 151 ಜನ ಸಾವನ್ನಪ್ಪಿದ್ದಾರೆ. ಸದ್ಯ 2,080 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 213 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್​​ನಲ್ಲಿ 182 ಜನರಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 258 ಜನರಿದ್ದಾರೆ.

ಮನೆಯಲ್ಲಿಯೇ 1,249 ಜನ ಐಸೋಲೇಷನ್​ನಲ್ಲಿದ್ದಾರೆ. ಆರ್ಯುವೇದ ಕಾಲೇಜಿನಲ್ಲಿ 178 ಜನರಿದ್ದಾರೆ. ಜಿಲ್ಲೆಯಲ್ಲಿ ಕಂಟೇನ್ಮೆಂಟ್​​​ ಝೋನ್ ಸಂಖ್ಯೆ 3,887 ಏರಿಕೆಯಾಗಿದೆ. ಇದರಲ್ಲಿ‌ 1,348 ಝೋನ್ ವಿಸ್ತರಣೆಯಾಗಿವೆ.

ತಾಲೂಕುವಾರು ಸೋಂಕಿತರ ಸಂಖ್ಯೆ :

ಶಿವಮೊಗ್ಗ-156

ಭದ್ರಾವತಿ-75

ಶಿಕಾರಿಪುರ-15

ತೀರ್ಥಹಳ್ಳಿ-7

ಸೊರಬ-13

ಸಾಗರ-14

ಹೊಸನಗರ-14

ಬೇರೆ ಜಿಲ್ಲೆಯಿಂದ 9 ಜನ ಸೋಂಕಿತರು ಆಗಮಿಸಿದ್ದಾರೆ. ಇಂದು ಜಿಲ್ಳೆಯಲ್ಲಿ 1,619 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1,038 ಜನರ ವರದಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.