ETV Bharat / state

ಈರುಳ್ಳಿ ಬೆಲೆ ದಿಢೀರ್​​​​​ ಕುಸಿತ: ರಾಣೆಬೆನ್ನೂರಿನಲ್ಲಿ ರೈತರ ಪ್ರತಿಭಟನೆ

author img

By

Published : Oct 3, 2019, 7:47 PM IST

ಕಳೆದ ಒಂದು ತಿಂಗಳನಿಂದ ದೇಶದಲ್ಲಿ ಗಗನಕ್ಕೇರಿರುವ ಈರುಳ್ಳಿ ಬೆಲೆ ಕಂಡು ಜನಸಾಮನ್ಯರು ಕಣ್ಣೀರು ಸುರಿಸುವಂತಾಗಿತ್ತು. ಆದರೆ ಈಗ ದಿಢೀರನೆ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ರೈತರು ಕಣ್ಣೀರು ಸುರಿಸುವಂತಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಈರುಳ್ಳಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತದಿಂದಾಗಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈರುಳ್ಳಿ ಬೆಲೆ ಕುಸಿತದಿಂದ ರೈತರ ಪ್ರತಿಭಟನೆ

ರಾಣೆಬೆನ್ನೂರು: ದಿಢೀರನೆ ಈರುಳ್ಳಿ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ರಾಣೆಬೆನ್ನೂರಿನ ಈರುಳ್ಳಿ ಮಾರುಕಟ್ಟೆಯಲ್ಲಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಕಿಲೋ ಈರುಳ್ಳಿಯು ಆಯಾ ಪ್ರದೇಶಗಳಿಗೆ ಅನುಗುಣವಾಗಿ 40ರಿಂದ 100 ರೂ.ಗೆ ಮಾರಟವಾಗುತ್ತಿತ್ತು. ಅಲ್ಲದೆ ಒಂದು ಕ್ವಿಂಟಾಲ್ ಈರುಳ್ಳಿ ಸುಮಾರು 6000 ರೂ.ಗಳಿಂದ 10000 ಸಾವಿರ ರೂ.ವರಗೆ ಮಾರಟವಾಗಿದೆ. ಆದರ ಇಂದು ಕೇವಲ 900 ರೂ.ಗಳಿಂದ 1400 ರೂ.ವರೆಗೆ ಮಾತ್ರ ಹರಾಜು ಕೂಗಲಾಗುತ್ತಿದ್ದು, ರೈತರು ದಿಢೀರನೆ ಪ್ರತಿಭಟನೆ ನಡೆಸಿದ್ದಾರೆ.

ರೈತರು ಕಳೆದ ಒಂದು ವಾರದಿಂದ ಈರುಳ್ಳಿಯ ಉತ್ತಮ ಬೆಲೆ ನೋಡಿ, ಮಳೆ-ಗಾಳಿ ಎನ್ನದೆ ಉಳ್ಳಾಗಡ್ಡಿ ಒಣಗಿಸಿ ತಂದಿದ್ದರು. ಅಧಿಕ ಮೊತ್ತ ಸಿಗುತ್ತದೆ ಎಂಬ ಕನಸಿಗೆ ಇಂದು ಬೆಲೆ ಕುಸಿತ ಕಣ್ಣೀರು ತರೆಸಿದೆ. ವರ್ಷ ಪೂರ್ತಿ ಮಾಡಿದ ವೆಚ್ಚಕ್ಕೆ ಈರುಳ್ಳಿ ಬೆಲೆ ಕುಸಿತದಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಈರುಳ್ಳಿ ಬೆಲೆ ಕುಸಿತದಿಂದ ರೈತರ ಪ್ರತಿಭಟನೆ

ನಗರದ ಈರುಳ್ಳಿ ಮಾರುಕಟ್ಟೆಯೊಳಗೆ ಟೆಂಡರ್ ಪ್ರಕ್ರಿಯೆಯಲ್ಲಿ ದಲ್ಲಾಳಿಗಳು ಹಾಗೂ ಖರೀದಿದಾರರು ಒಳ ಒಪ್ಪಂದದ ಮೂಲಕ ರೈತರ ಬೆಳೆಯನ್ನು ಅಲ್ಪ ಮೊತ್ತಕ್ಕೆ ಹರಾಜು‌ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಮೋಸವಾಗುತ್ತಿದ್ದು, ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ನೇರ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ.

Intro:ಈರುಳ್ಳಿ ಬೆಲೆ ದಿಢೀರನೆ ಕುಸಿತ
ಕಂಗಲಾದ ರೈತರ ಪ್ರತಿಭಟನೆ.

ರಾಣೆಬೆನ್ನೂರ: ಕಳೆದ ಒಂದು ತಿಂಗಳನಿಂದ ದೇಶದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ ಕಂಡು ಜನಸಾಮನ್ಯರು ಕಣ್ಣಿರು ಸುರಿಸುವಂತಾಗಿತ್ತು.

ಆದರೆ ದಿಢೀರನೆ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ಈರುಳ್ಳಿ ಮಾರುಕಟ್ಟೆಯಲ್ಲಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಒಂದು ಕಿಲೋ ಈರುಳ್ಳಿಯು ಆಯಾ ಪ್ರದೇಶದ ಅನುಗುಣವಾಗಿ 40 ರಿಂದ 100ರೂಗೆ ಮಾರಟವಾಗುತಿತ್ತು.
ಅಲ್ಲದೆ ಒಂದು ಕ್ವಿಂಟಲ್ ಈರುಳ್ಳಿ ಸುಮಾರು 6000ರಿಂದ 10000 ಸಾವಿರ ವರಗೆ ಮಾರಟವಾಗಿದೆ. ಆದರ ಇಂದು ಕೇವಲ 900 ರಿಂದ 1400 ರೂವರಗೆ ಮಾತ್ರ ಹರಾಜು ಕೂಗಲಾಗುತ್ತಿದ್ದು, ರೈತರು ದಿಢೀರನೆ ಪ್ರತಿಭಟನೆ ನಡೆಸಿದರು. .

ರೈತರು ಕಳೆದ ಒಂದು ವಾರದಿಂದ ಈರುಳ್ಳಿಯ ಉತ್ತಮ ಬೆಲೆ ನೋಡಿ ಮಳೆ-ಗಾಳಿ ಎನ್ನದೆ ಉಳ್ಳಾಗಡ್ಡಿ ಒಣಗಿಸಿ ತಂದಿದ್ದರು. ತುಟ್ಟಿಬೆಲೆಯಲ್ಲಿ ಅಧಿಕ ಮೊತ್ತ ಸಿಗುತ್ತಿದೆ ಎಂಬ ಕನಸ್ಸಿಗೆ ಇಂದು ಬೆಲೆ ಕುಸಿತ ಕಣ್ಣೀರು ತರಸಿದೆ. ರೈತರು ವರ್ಷ ಪೂರ್ತಿ ಮಾಡಿದ ವೆಚ್ಚಕ್ಕೆ ಈರುಳ್ಳಿ ಬೆಲೆ ಕುಸಿತ ರೈತರಿಗೆ ದಿಕ್ಕು ತೋಚದಂತಾಗಿದೆ

Byte01_ಜಗದೀಶಗೌಡ ಪಾಟೀಲ, ರೈತ.

ನಗರದ ಈರುಳ್ಳಿ ಮಾರುಕಟ್ಟೆಯೊಳಗೆ ಟೆಂಡರ್ ಪ್ರಕ್ರಿಯೆಯಲ್ಲಿ, ದಲ್ಲಾಳಿಗಳು ಹಾಗೂ ಖರೀದಿದಾರರು ಒಳ ಒಪ್ಪಂದದ ಮೂಲಕ ರೈತರ ಬೆಳೆಗೆ ಅಲ್ಪ ಮೊತ್ತಕ್ಕೆ ಹರಾಜು‌ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಮೋಸವಾಗುತ್ತಿದ್ದು ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ನೇರ ಖರೀದಿಗೆ ಅವಕಾಶ ಮಾಡಿಕೊಡಬೇಕು.Body:ಈರುಳ್ಳಿ ಬೆಲೆ ದಿಢೀರನೆ ಕುಸಿತ
ಕಂಗಲಾದ ರೈತರ ಪ್ರತಿಭಟನೆ.

ರಾಣೆಬೆನ್ನೂರ: ಕಳೆದ ಒಂದು ತಿಂಗಳನಿಂದ ದೇಶದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ ಕಂಡು ಜನಸಾಮನ್ಯರು ಕಣ್ಣಿರು ಸುರಿಸುವಂತಾಗಿತ್ತು.

ಆದರೆ ದಿಢೀರನೆ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ಈರುಳ್ಳಿ ಮಾರುಕಟ್ಟೆಯಲ್ಲಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಒಂದು ಕಿಲೋ ಈರುಳ್ಳಿಯು ಆಯಾ ಪ್ರದೇಶದ ಅನುಗುಣವಾಗಿ 40 ರಿಂದ 100ರೂಗೆ ಮಾರಟವಾಗುತಿತ್ತು.
ಅಲ್ಲದೆ ಒಂದು ಕ್ವಿಂಟಲ್ ಈರುಳ್ಳಿ ಸುಮಾರು 6000ರಿಂದ 10000 ಸಾವಿರ ವರಗೆ ಮಾರಟವಾಗಿದೆ. ಆದರ ಇಂದು ಕೇವಲ 900 ರಿಂದ 1400 ರೂವರಗೆ ಮಾತ್ರ ಹರಾಜು ಕೂಗಲಾಗುತ್ತಿದ್ದು, ರೈತರು ದಿಢೀರನೆ ಪ್ರತಿಭಟನೆ ನಡೆಸಿದರು. .

ರೈತರು ಕಳೆದ ಒಂದು ವಾರದಿಂದ ಈರುಳ್ಳಿಯ ಉತ್ತಮ ಬೆಲೆ ನೋಡಿ ಮಳೆ-ಗಾಳಿ ಎನ್ನದೆ ಉಳ್ಳಾಗಡ್ಡಿ ಒಣಗಿಸಿ ತಂದಿದ್ದರು. ತುಟ್ಟಿಬೆಲೆಯಲ್ಲಿ ಅಧಿಕ ಮೊತ್ತ ಸಿಗುತ್ತಿದೆ ಎಂಬ ಕನಸ್ಸಿಗೆ ಇಂದು ಬೆಲೆ ಕುಸಿತ ಕಣ್ಣೀರು ತರಸಿದೆ. ರೈತರು ವರ್ಷ ಪೂರ್ತಿ ಮಾಡಿದ ವೆಚ್ಚಕ್ಕೆ ಈರುಳ್ಳಿ ಬೆಲೆ ಕುಸಿತ ರೈತರಿಗೆ ದಿಕ್ಕು ತೋಚದಂತಾಗಿದೆ

Byte01_ಜಗದೀಶಗೌಡ ಪಾಟೀಲ, ರೈತ.

ನಗರದ ಈರುಳ್ಳಿ ಮಾರುಕಟ್ಟೆಯೊಳಗೆ ಟೆಂಡರ್ ಪ್ರಕ್ರಿಯೆಯಲ್ಲಿ, ದಲ್ಲಾಳಿಗಳು ಹಾಗೂ ಖರೀದಿದಾರರು ಒಳ ಒಪ್ಪಂದದ ಮೂಲಕ ರೈತರ ಬೆಳೆಗೆ ಅಲ್ಪ ಮೊತ್ತಕ್ಕೆ ಹರಾಜು‌ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಮೋಸವಾಗುತ್ತಿದ್ದು ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ನೇರ ಖರೀದಿಗೆ ಅವಕಾಶ ಮಾಡಿಕೊಡಬೇಕು.Conclusion:ಈರುಳ್ಳಿ ಬೆಲೆ ದಿಢೀರನೆ ಕುಸಿತ
ಕಂಗಲಾದ ರೈತರ ಪ್ರತಿಭಟನೆ.

ರಾಣೆಬೆನ್ನೂರ: ಕಳೆದ ಒಂದು ತಿಂಗಳನಿಂದ ದೇಶದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ ಕಂಡು ಜನಸಾಮನ್ಯರು ಕಣ್ಣಿರು ಸುರಿಸುವಂತಾಗಿತ್ತು.

ಆದರೆ ದಿಢೀರನೆ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ಈರುಳ್ಳಿ ಮಾರುಕಟ್ಟೆಯಲ್ಲಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಒಂದು ಕಿಲೋ ಈರುಳ್ಳಿಯು ಆಯಾ ಪ್ರದೇಶದ ಅನುಗುಣವಾಗಿ 40 ರಿಂದ 100ರೂಗೆ ಮಾರಟವಾಗುತಿತ್ತು.
ಅಲ್ಲದೆ ಒಂದು ಕ್ವಿಂಟಲ್ ಈರುಳ್ಳಿ ಸುಮಾರು 6000ರಿಂದ 10000 ಸಾವಿರ ವರಗೆ ಮಾರಟವಾಗಿದೆ. ಆದರ ಇಂದು ಕೇವಲ 900 ರಿಂದ 1400 ರೂವರಗೆ ಮಾತ್ರ ಹರಾಜು ಕೂಗಲಾಗುತ್ತಿದ್ದು, ರೈತರು ದಿಢೀರನೆ ಪ್ರತಿಭಟನೆ ನಡೆಸಿದರು. .

ರೈತರು ಕಳೆದ ಒಂದು ವಾರದಿಂದ ಈರುಳ್ಳಿಯ ಉತ್ತಮ ಬೆಲೆ ನೋಡಿ ಮಳೆ-ಗಾಳಿ ಎನ್ನದೆ ಉಳ್ಳಾಗಡ್ಡಿ ಒಣಗಿಸಿ ತಂದಿದ್ದರು. ತುಟ್ಟಿಬೆಲೆಯಲ್ಲಿ ಅಧಿಕ ಮೊತ್ತ ಸಿಗುತ್ತಿದೆ ಎಂಬ ಕನಸ್ಸಿಗೆ ಇಂದು ಬೆಲೆ ಕುಸಿತ ಕಣ್ಣೀರು ತರಸಿದೆ. ರೈತರು ವರ್ಷ ಪೂರ್ತಿ ಮಾಡಿದ ವೆಚ್ಚಕ್ಕೆ ಈರುಳ್ಳಿ ಬೆಲೆ ಕುಸಿತ ರೈತರಿಗೆ ದಿಕ್ಕು ತೋಚದಂತಾಗಿದೆ

Byte01_ಜಗದೀಶಗೌಡ ಪಾಟೀಲ, ರೈತ.

ನಗರದ ಈರುಳ್ಳಿ ಮಾರುಕಟ್ಟೆಯೊಳಗೆ ಟೆಂಡರ್ ಪ್ರಕ್ರಿಯೆಯಲ್ಲಿ, ದಲ್ಲಾಳಿಗಳು ಹಾಗೂ ಖರೀದಿದಾರರು ಒಳ ಒಪ್ಪಂದದ ಮೂಲಕ ರೈತರ ಬೆಳೆಗೆ ಅಲ್ಪ ಮೊತ್ತಕ್ಕೆ ಹರಾಜು‌ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಮೋಸವಾಗುತ್ತಿದ್ದು ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ನೇರ ಖರೀದಿಗೆ ಅವಕಾಶ ಮಾಡಿಕೊಡಬೇಕು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.