ETV Bharat / state

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ..

author img

By

Published : Oct 22, 2022, 11:02 AM IST

Fuel Price in India
ಸಾಂದರ್ಭಿಕ ಚಿತ್ರ

ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಕಳೆದ ಕೆಲ ತಿಂಗಳಿಂದ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿರುವುದಿಲ್ಲ.

ನವದೆಹಲಿ: ಭಾರತದಲ್ಲಿ ಇಂಧನ ಬೆಲೆಗಳು ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ. ನಿತ್ಯ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸಲಾಗುತ್ತದೆ. ಅಂತಿಮ ತೈಲ ದರವನ್ನು ಸಂಸ್ಕರಣಾಗಾರಗಳಿಗೆ ಪಾವತಿ, ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಸೇರಿಸುವ ಮೂಲಕ ನಿರ್ಧರಿಸಲಾಗುತ್ತದೆ.

ದೇಶದ ಪ್ರಮುಖ ರಾಜ್ಯಗಳಲ್ಲಿ ತೈಲ ಬೆಲೆ ಹೀಗಿದೆ:

ರಾಜ್ಯ ಪೆಟ್ರೋಲ್ ಬೆಲೆ​ ಡೀಸೆಲ್ ಬೆಲೆ​
ದೆಹಲಿ 96.7 ರೂ. 89.62 ರೂ.
ಚಂಡೀಗಢ 96.20 ರೂ.84.26 ರೂ.
ಕರ್ನಾಟಕ 101.94 ರೂ. 87.89 ರೂ.
ಕೋಲ್ಕತ್ತಾ 106.03 ರೂ. 92.76 ರೂ.
ತೆಲಂಗಾಣ109.66 ರೂ.99.90 ರೂ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ಬೆಲೆ:

ಬೆಂಗಳೂರು101.96 ರೂ. 87.91 ರೂ
ಶಿವಮೊಗ್ಗ103.45 ರೂ. 89.16 ರೂ.
ಹುಬ್ಬಳ್ಳಿ 101.65 ರೂ. 87.65 ರೂ.
ಮಂಗಳೂರು101.47 ರೂ. 87.43 ರೂ.

ಇದನ್ನೂ ಓದಿ: ಸ್ಟಾಕ್​ ಮಾರ್ಕೆಟ್​ನಲ್ಲಿ 'ಹೂಡಿಕೆ ಮಾಡಿ ನಿಶ್ಚಿಂತೆಯಿಂದಿರಿ' ಧೋರಣೆ ನಡೆಯಲ್ಲ: ಯಾಕೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.