ETV Bharat / state

ಪಾರಿವಾಳ ಹಿಡಿಯಲು ಹೋಗಿ 120 ಅಡಿ ಪಾಳುಬಾವಿಗೆ ಬಿದ್ದು ವ್ಯಕ್ತಿ ಸಾವು

author img

By

Published : Aug 27, 2020, 6:06 PM IST

ಪಾರಿವಾಳ ಹಿಡಿಯಲು ಹೋದ ವ್ಯಕ್ತಿಯೋರ್ವ 120 ಅಡಿಯ ಪಾಳುಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಪಿ. ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.

Man dies after falling 120 feet  Well
ಪಾರಿವಾಳ ಹಿಡಿಯಲು ಹೋಗಿ 120 ಅಡಿ ಪಾಳುಬಾವಿಗೆ ಬಿದ್ದು ವ್ಯಕ್ತಿ ಸಾವು

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಪಾರಿವಾಳ ಹಿಡಿಯಲು ಹೋದ ವ್ಯಕ್ತಿಯೋರ್ವ 120 ಅಡಿಯ ಪಾಳುಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಪಿ. ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.

ಪಾರಿವಾಳ ಹಿಡಿಯಲು ಹೋಗಿ 120 ಅಡಿ ಪಾಳುಬಾವಿಗೆ ಬಿದ್ದು ವ್ಯಕ್ತಿ ಸಾವು

ಪಿ.ರಂಗನಾಥಪುರ ಗ್ರಾಮದ ನಿವಾಸಿ ಮುನಿರಾಜು (35) ಮೃತ ರ್ದುದೈವಿ. ಮುನಿರಾಜು ಬುಧವಾರ ಸಂಜೆ 5 ಸುಮಾರಿಗೆ ಪಾರಿವಾಳ ಹಿಡಿಯಲು ಹೋಗಿದ್ದರು. ಈ ವೇಳೆ ಕಾಲು ಜಾರಿ 120 ಅಡಿಯ ಪಾಳುಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಜಂಟಿ ಕಾರ್ಯಚರಣೆ ಕೈಗೊಂಡು ಶವ ಮೇಲೆತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.