ETV Bharat / sports

ಭಾರತಕ್ಕೆ ಬಂದಿಳಿದ ಚಿನ್ನದ ಹುಡುಗಿ: ಇಂದು ಮೋದಿ ಭೇಟಿ..!

author img

By

Published : Aug 27, 2019, 10:49 AM IST

ಪಿ.ವಿ.ಸಿಂಧು

ಬಿಡಬ್ಲ್ಯುಎಫ್​​​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ಪಿ.ವಿ.ಸಿಂಧು ಇಂದು ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಅವರನ್ನೂ ಸಹ ಬೇಟಿ ಮಾಡಲಿದ್ದಾರೆ.

ನವದೆಹಲಿ: ಬಿಡಬ್ಲ್ಯುಎಫ್​​​ ವಿಶ್ವ ಚಾಂಪಿಯನ್​ಶಿಪ್​​ ಸ್ವರ್ಣ ಪದಕ ವಿಜೇತೆ ಪಿ.ವಿ.ಸಿಂಧು ನಿನ್ನೆ ತಡರಾತ್ರಿ ಭಾರತಕ್ಕೆ ಆಗಮಿಸಿದ್ದು, ಇಂದು ಪ್ರಧಾನಿ ಮೋದಿಯನ್ನು ಭೇಟಿ ಮಾಡಲಿದ್ದಾರೆ.

ಐತಿಹಾಸಿಕ ದಾಖಲೆ ಬರೆದ ಪಿ.ವಿ.ಸಿಂಧು... ಕೊನೆಗೂ ಚಿನ್ನಕ್ಕೆ ಮುತ್ತಿಕ್ಕಿದ ಮುತ್ತಿನ ಬೆಡಗಿ!

ಬಿಡಬ್ಲ್ಯುಎಫ್​​​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ಪಿ.ವಿ.ಸಿಂಧು ಇಂದು ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಅವರನ್ನೂ ಸಹ ಬೇಟಿ ಮಾಡಲಿದ್ದಾರೆ.

  • Shuttler #PVSindhu to meet Prime Minister Narendra Modi and Union Sports Minister Kiren Rijiju today. She became the first Indian to win BWF World Championships gold medal on 25th August in Switzerland. (file pic) pic.twitter.com/oOJwZGlLW3

    — ANI (@ANI) August 27, 2019 " class="align-text-top noRightClick twitterSection" data=" ">

ತವರಿಗೆ ಆಗಮಿಸಿದ ಚಿನ್ನದ ಹುಡುಗಿ... ಪಿ.ವಿ.ಸಿಂಧುಗೆ ಭರ್ಜರಿ ಸ್ವಾಗತ

ಬಿಡಬ್ಲ್ಯುಎಫ್ ವರ್ಲ್ಡ್​ ಚಾಂಪಿಯನ್​ಶಿಪ್​​​ ಫೈನಲ್​​ನಲ್ಲಿ ಜಪಾನ್​​ನ ನೊಜೊಮಿ ಒಕುಹಾರ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಸಿಂಧು ಐತಿಹಾಸಿಕ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಶುಭಾಶಯ ಕೋರಿದ್ದರು.

  • The stupendously talented @Pvsindhu1 makes India proud again!

    Congratulations to her for winning the Gold at the BWF World Championships. The passion and dedication with which she’s pursued badminton is inspiring.

    PV Sindhu’s success will inspire generations of players.

    — Narendra Modi (@narendramodi) August 25, 2019 " class="align-text-top noRightClick twitterSection" data=" ">
Intro:Body:

ಚಿನ್ನದ ಹುಡುಗಿ ಸಿಂಧು ಇಂದು ಮೋದಿ ಹಾಗೂ ಕ್ರೀಡಾ ಸಚಿವರ ಭೇಟಿ



ನವದೆಹಲಿ: ಬಿಡಬ್ಲ್ಯುಎಫ್​​​ ವಿಶ್ವ ಚಾಂಪಿಯನ್​ಶಿಪ್​​ ಸ್ವರ್ಣ ಪದಕ ವಿಜೇತೆ ಪಿ.ವಿ.ಸಿಂಧು ನಿನ್ನೆ ತಡರಾತ್ರಿ ಭಾರತಕ್ಕೆ ಆಗಮಿಸಿದ್ದು, ಇಂದು ಪ್ರಧಾನಿ ಮೋದಿಯನ್ನು ಭೇಟಿ ಮಾಡಲಿದ್ದಾರೆ.



ಬಿಡಬ್ಲ್ಯುಎಫ್​​​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ಪಿ.ವಿ.ಸಿಂಧು ಇಂದು ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಅವರನ್ನೂ ಸಹ ಬೇಟಿ ಮಾಡಲಿದ್ದಾರೆ.



ಬಿಡಬ್ಲ್ಯುಎಫ್ ವರ್ಲ್ಡ್​ ಚಾಂಪಿಯನ್​ಶಿಪ್​​​ ಫೈನಲ್​​ನಲ್ಲಿ ಜಪಾನ್​​ನ ನೊಜೊಮಿ ಒಕುಹಾರ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಸಿಂಧು ಐತಿಹಾಸಿಕ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಶುಭಾಶಯ ಸಲ್ಲಿಸಿದ್ದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.