ETV Bharat / sitara

ಶರ್ಮಿಳಾ ಮಾಂಡ್ರೆ ಜೊತೆ ಡ್ಯುಯೇಟ್ ಹಾಡಲು ಲಂಡನ್​​ಗೆ ಹಾರಿದ ಬ್ರಹ್ಮಚಾರಿ

author img

By

Published : Nov 19, 2019, 6:23 AM IST

ಶರ್ಮಿಳ ಮಾಂಡ್ರೆ ಜೊತೆ ಡ್ಯುಯೇಟ್ ಆಡೋಕೆ ಲಂಡನ್ ಗೆ ಹಾರಿದ ಬ್ರಹ್ಮಚಾರಿ

ಅಯೋಗ್ಯ ಸಿನಿಮಾ ನಂತರ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನ ಕೊಡ್ತಿರೋ ನೀನಾಸಂ ಸತೀಶ್, ಸದ್ಯ ಲಂಡನ್​ನಲ್ಲಿ ಹೊಸ ಸಿನಿಮಾದ ಶೂಟಿಂಗ್​ಗೆ ತೆರಳಿದ್ದು, ಶರ್ಮಿಳಾ‌ ಮಾಂಡ್ರೆ ಜೊತೆ ಡ್ಯುಯೆಟ್ ಹಾಡಲು ರೆಡಿಯಾಗಿದ್ದಾರೆ.

ಬೆಂಗಳೂರು: ಅಯೋಗ್ಯ ಸಿನಿಮಾ ನಂತರ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನ ಕೊಡ್ತಿರೋ ನೀನಾಸಂ ಸತೀಶ್, ಸದ್ಯ ಲಂಡನ್​ನಲ್ಲಿ ಹೊಸ ಸಿನಿಮಾದ ಶೂಟಿಂಗ್​ಗೆ ತೆರಳಿದ್ದು, ಶರ್ಮಿಳಾ‌ ಮಾಂಡ್ರೆ ಜೊತೆ ಡ್ಯುಯೆಟ್ ಹಾಡಲು ರೆಡಿಯಾಗಿದ್ದಾರೆ.

ಶರ್ಮಿಳ ಮಾಂಡ್ರೆ ಜೊತೆ ಡ್ಯುಯೇಟ್ ಆಡೋಕೆ ಲಂಡನ್ ಗೆ ಹಾರಿದ ಬ್ರಹ್ಮಚಾರಿ

ನೀನಾಸಂ ಸತೀಶ್- ಶರ್ಮಿಳಾ ಮಾಂಡ್ರೆ ಜೊತೆ 'ವೈತರಣಿ‌' ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಶೂಟಿಂಗ್ ಲಂಡನ್​ನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಅರವಿಂದ್ ಶಾಸ್ತ್ರೀ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ. ಶರ್ಮಿಳಾ‌ ನಾಯಕಿಯಾಗಿ ನಟಿಸುವುದರ ಜೊತೆ ನಿರ್ಮಾಣ ಮಾಡ್ತಿದ್ದಾರೆ, ಸಜನಿ ಚಿತ್ರದ ಮೂಲಕ ನಟಿ ಹಾಗೂ ನಿರ್ಮಾಪಕಿಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟಿದ್ದರು.

ವಿಶೇಷ ಅಂದ್ರೆ "ಸಜನಿ" ಚಿತ್ರಕೂಡ ಲಂಡನ್​​ನಲ್ಲಿ ಶೂಟಿಂಗ್ ಆಗಿತ್ತು. ಈಗ ಶರ್ಮಿಳಾ ನಿರ್ಮಾಣದ "ವೈತರಣಿ‌" ಚಿತ್ರ ಕೂಡ ಲಂಡನ್​ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಈ ವಿಷ್ಯವನ್ನು ಸತೀಶ್ ಲಂಡನ್​ನಿಂದಲೇ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ನಮ್ಮ ಸಿನಿಮಾಗೆ ನಿಮ್ಮ ಸಪೋರ್ಟ್ ಇರ್ಲಿ, ನಿಮ್ಮ ಪ್ರೀತಿ, ವಿಶ್ವಾಸ, ಆಶಿರ್ವಾದ ಸದಾ ಇರ್ಲಿ ಅಂತಾ ಕೇಳಿಕೊಂಡಿದ್ದಾರೆ. ಅಲ್ಲದೇ ಈ ತಿಂಗಳ ಕೊನೆ ವಾರದಲ್ಲಿ ಬ್ರಹ್ಮಚಾರಿ ಸಿನಿಮಾ ಬಿಡುಗಡೆಯಾಗ್ತಿದೆ‌ ನೋಡಿ ಹಾರೈಸಿ ಅಂತಾ ವಿನಂತಿ ಮಾಡ್ಕೊಂಡಿದ್ದಾರೆ.

Intro:ಶರ್ಮಿಳಾ ಜೊತೆ ಡುಯೆಟ್ ಆಡೋಕೆ ಲಂಡನ್ ಗೆ ಹಾರಿದೆ ಬ್ರಹ್ಮಚಾರಿ,


ಅಯೋಗ್ಯ ಸಿನಿಮಾದ ಮೂಲಕ‌ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ಆಗಿ‌ ಮೆರೀತಿರೋ ನಟ ನೀನಾಸಂ ಸತೀಶ್. ಅಯೋಗ್ಯ ನಂತರ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನ ಕೊಡ್ತಿರೋ ನೀನಾಸಂ ಸತೀಶ್, ಬ್ರಹ್ಮಚಾರಿ ಸೇರಿದಂತೆ ಹಲವು ಪ್ರಾಜೆಕ್ಟ್ ಗಳಲ್ಲಿ ಫುಲ್ ಬ್ಯುಜಿಯಾಗಿದ್ದಾರೆ‌. ಸದ್ಯ ಲಂಡನ್ ನಲ್ಲಿ ಹೊಸ ಸಿನಿಮಾದ ಶೂಟಿಂಗ್ ನಲ್ಲಿರೋ ಲೂಸಿಯಾ ಹುಡ್ಗ ಈ ಬಾರಿ ಶರ್ಮಿಳಾ‌ ಮಾಂಡ್ರೆ ಜೊತೆ ಡ್ಯುಯೆಟ್ ಆಡೋಕೆ
ರೆಡಿಯಾಗಿದ್ದಾರೆ.. ಹೌದು, ನೀನಾಸಂ ಸತೀಶ್ ಶರ್ಮಿಳಾ ಮಾಂಡ್ರೆ ಜೊತೆ ವೈತರಣಿ‌ ಸಿನಿಮಾದಲ್ಲಿ ಸ್ಕ್ರೀನ್ ಶೆರ್ ಮಾಡ್ತಿದ್ದು. ಈಗ ವೈತರಣಿ‌ ಚಿತ್ರದ ಶೂಟಿಂಗ್ ಲಂಡನ್ ನಲ್ಲಿ ಭರ್ಜರಿಯಾಗಿ ನಡೆಯುತ್ತಿದೆBody:.ಇದೇ ಫಸ್ಟ್ ಟೈಮ್ ಶರ್ಮಿಳಾ ಜೊತೆ ಅಯೋಗ್ಯ ಸ್ಕ್ರೀನ್ ಶೇರ್ ಮಾಡಿ
ಕೊಳ್ತಿದ್ದು, ಮತ್ತೊಂದು ಸೂಪರ್ ಹಿಟ್ ಸಿನಿಮಾ ಕೊಡೋಕೆ ತಯಾರಿನಡೆಸಿದ್ದಾರೆ.ಇನ್ನೂಈಸಿನಿಮಾವನ್ನು
ನವ ನಿರ್ದೇಶಕ ಅರವಿಂದ್ ಶಾಸ್ತ್ರೀ ನಿರ್ದೇಶನ ಮಾಡ್ತಿದ್ರೆ .ನಟಿ ಶರ್ಮಿಳಾ‌ ಮಾಂಡ್ರೆ ನಾಯಕಿಯಾಗಿ ನಟಿಸುವುದರ ಜೊತೆ ಚಿತ್ರವನ್ನು ಅವರೇ ನಿರ್ಮಾಣ ಮಾಡ್ತಿದ್ದಾರೆ, ಸಜನಿ ಚಿತ್ರದ ಮೂಲಕ ನಟಿ ಹಾಗೂ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದ
ಈಗ ಮತ್ತೆ ಒಂದು ಸ್ಮಾಲ್ ಬ್ರೇಕ್ ನಂತರ ನಟನೆ ಮತ್ತು
ನಿರ್ಮಾಣಕ್ಕೆ ಕಂಬ್ಯಾಕ್ ಮಾಡಿದ್ದಾರೆ.ವಿಶೇಷ ಅಂದ್ರೆ "ಸಜನಿ"ಚಿತ್ರಕೂಡ ಲಂಡನ್ ನಲ್ಲಿ ಶೂಟಿಂಗ್ ಆಗಿತ್ತು.
ಈಗ ಶರ್ಮಿಳಾ ನಿರ್ಮಾಣದ "ವೈತರಣಿ‌" ಚಿತ್ರ ಕೂಡ ಲಂಡನ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಈವಿಷ್ಯವನ್ನು
ಸತೀಶ್ ನಿನಾಸಂ ಲಂಡನ್ ನಿಂದಲೇ ವಿಡಿಯೋ ಮೂಲಕ ಶೂಟಿಂಗ್ ವಿಷ್ಯವನ್ನು ಹಂಚಿಕೊಂಡಿದ್ದಾರೆ.
ನಮ್ಮ ಸಿನಿಮಾಗೆ ನಿಮ್ಮ ಸಪೋರ್ಟ್ ಇರ್ಲಿ, ನಿಮ್ಮ ಪ್ರೀತಿ, ವಿಶ್ವಾಸ, ಆಶಿರ್ವಾದ ಸದಾ ಇರ್ಲಿ ಅಂತಾ ಕೇಳಿಕೊಂಡಿದ್ದಾರೆ. ಅಲ್ಲದೇ ಈ ತಿಂಗಳ ಕೊನೆ ವಾರದಲ್ಲಿಬ್ರಹ್ಮಚಾರಿಸಿನಿಮಾಬಿಡುಗಡೆಯಾಗ್ತಿದೆ‌ನೋಡಿ ಹಾರೈಸಿ ಅಂತಾ ವಿನಂತಿ ಮಾಡ್ಕೊಂಡಿದ್ದಾರೆ.

.ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.