ETV Bharat / city

ಮಾರುಕಟ್ಟೆ ಮಾಹಿತಿ: ಇಂದಿನ ತರಕಾರಿ ಬೆಲೆ ಹೀಗಿದೆ..!

author img

By

Published : Aug 2, 2022, 10:44 AM IST

ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ಬೆಲೆ ಎಷ್ಟಿದೆ ಅಂತಾ ತಿಳಿಯಿರಿ..

Vegetable price list
ತರಕಾರಿ ಮಾರುಕಟ್ಟೆ ಮಾಹಿತಿ

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-40 ರೂ.
  • M.Z ಬೀನ್ಸ್​​-40
  • ರಿಂಗ್ ಬೀನ್ಸ್​​-50
  • ಎಲೆಕೋಸು ಚೀಲಕ್ಕೆ-20 ರೂ.
  • ಬೀಟ್​​​​ರೂಟ್​​-26
  • ಹೀರೆಕಾಯಿ-26
  • ಬೆಂಡೆಕಾಯಿ-20
  • ಹಾಗಲಕಾಯಿ-40
  • ಎಳೆ ಸೌತೆ-16
  • ಬಣ್ಣದ ಸೌತೆ-10
  • ವಳಿಕಾಯಿ-40
  • ತೊಂಡೆಕಾಯಿ-40
  • ನವಿಲುಕೋಸು-26
  • ಮೂಲಂಗಿ-20
  • ದಪ್ಪಮೆಣಸು-80
  • ಕ್ಯಾರೆಟ್-60
  • ನುಗ್ಗೆಕಾಯಿ-20
  • ಹೂಕೋಸು-300ರೂ ಚೀಲಕ್ಕೆ.
  • ಟೊಮೆಟೊ-6 ರಿಂದ 10
  • ನಿಂಬೆಹಣ್ಣು 100ಕ್ಕೆ 200 ರೂ.
  • ಈರುಳ್ಳಿ-20 ರಿಂದ 50
  • ಆಲೂಗೆಡ್ಡೆ-26
  • ಬೆಳ್ಳುಳ್ಳಿ-30 ರಿಂದ 50
  • ಸೀಮೆ ಬದನೆಕಾಯಿ-30
  • ಬದನೆಕಾಯಿ-20
  • ಪಡುವಲಕಾಯಿ-30
  • ಕುಂಬಳಕಾಯಿ-16
  • ಹಸಿ ಶುಂಠಿ-20

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ-80 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ-100 ರೂ.
  • ಮೆಂತೆ ಸೊಪ್ಪು100ಕ್ಕೆ-100 ರೂ.
  • ಪಾಲಕ್ ಸೊಪ್ಪು-100ಕ್ಕೆ 160 ರೂ.
  • ಸೊಪ್ಪು- 100ಕ್ಕೆ-200 ರೂ.
  • ಪುದಿನ ಸೊಪ್ಪು 100ಕ್ಕೆ - 200 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 25 ರೂ.
  • ಎಲೆಕೋಸು-25
  • ಬೀಟ್​​ ರೂಟ್-40
  • ಸೋರೆಕಾಯಿ-20
  • ಬದನೆಕಾಯಿ-25
  • ಅವರೆಕಾಯಿ-40
  • ಎಲೆಕೋಸು-30
  • ಕ್ಯಾಪ್ಸಿಕಂ-55
  • ಕ್ಯಾರೆಟ್-50
  • ಹಸಿ ಮೆಣಸಿನಕಾಯಿ-40
  • ಈರುಳ್ಳಿ-20
  • ಮೂಲಂಗಿ- 30
  • ಟೊಮೆಟೊ-5
  • ಬೆಂಡೆಕಾಯಿ-20
  • ಹೀರೆಕಾಯಿ-30
  • ಹಾಗಲಕಾಯಿ-28
  • ಎಳೆ ಸೌತೆ-16
  • ತೊಂಡೆಕಾಯಿ-20
  • ನವಿಲುಕೋಸು-40
  • ಆಲೂಗೆಡ್ಡೆ-25
  • ಬೆಳ್ಳುಳ್ಳಿ-30 ರಿಂದ 60
  • ಸೀಮೆ ಬದನೆಕಾಯಿ-35

ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್-17 ರೂ.
  • ಟೊಮೆಟೊ-5
  • ಬೆಂಡೆಕಾಯಿ-10
  • ಸೌತೆಕಾಯಿ-4
  • ಗುಂಡು ಬದನೆ-10
  • ಕುಂಬಳಕಾಯಿ-6
  • ಹೀರೆಕಾಯಿ-22
  • ಪಡವಲಕಾಯಿ-15
  • ತೊಂಡೆಕಾಯಿ- 34
  • ಹಾಗಲಕಾಯಿ-24
  • ದಪ್ಪ ಮೆಣಸು-43
  • ಸೋರೆಕಾಯಿ-12
  • ಬದನೆಕಾಯಿ ಬಿಳಿ-20
  • ಕೋಸು-20
  • ಸೀಮೆಬದನೆ-20
  • ಮೆಣಸಿನಕಾಯಿ-35
  • ಹೂಕೋಸು-10

ಇದನ್ನೂ ಓದಿ: 5.83 ಕೋಟಿ ಜನರಿಂದ ಆದಾಯ ರಿಟರ್ನ್ ಸಲ್ಲಿಕೆ.. ಕೊನೆ ದಿನ 72.42 ಲಕ್ಷ ಫೈಲಿಂಗ್​ ದಾಖಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.