ETV Bharat / city

ರಾಜ್ಯದ ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ

author img

By

Published : Jun 7, 2022, 11:37 AM IST

ತರಕಾರಿ ದರದಲ್ಲಿ ಕೊಂಚ ಏರಿಕೆಯಾಗಿದ್ದು, ಸೊಪ್ಪಿನ ದರ ಇಳಿಕೆಯಾಗಿದೆ. ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಹೀಗಿದೆ.

Vegetable Prices
ತರಕಾರಿ ದರ

ಬೆಂಗಳೂರು: ರಾಜ್ಯದಲ್ಲಿ ಹಣ್ಣು, ತರಕಾರಿ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಕಳೆದ ಕೆಲ ದಿನಗಳಿಂದ ಟೊಮೆಟೋ, ಅವರೆಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ.

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ರಸಪೂರಿ ಮಾವು- 85, ಮಲ್ಲಿಕಾ-85, ಸಿಂಧೂರ-66, ತೋತಾಪುರಿ-25, ಬಂಗಾನಪಲ್ಲಿ-67, ಬಾದಾಮಿ-96, ಕೆಂಪು ಸೇಬು-210, ಗಾಲ ಸೇಬು-229, ಇಂಪೋರ್ಟೆಡ್ ಸೇಬು-220, ಮರ ಸೇಬು-258, ದಾಳಿಂಬೆ-230, ಸೀಬೆ ಹಣ್ಣು-72, ಏಲಕ್ಕಿ ಬಾಳೆಹಣ್ಣು-72, ಪಚ್ಚೆ ಬಾಳೆ ಹಣ್ಣು-35, ಕಲ್ಲಂಗಡಿ ಹಣ್ಣು-18, ಕಲ್ಲಂಗಡಿ ಕಿರಣ್-14, ಕರ್ಬೂಜ-39, ಮೂಸಂಬಿ-69, ಪಪ್ಪಾಯ-33, ಸಪೋಟ-78 ರೂ.ಗೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ ತರಕಾರಿ ದರ (ಕೆಜಿಗೆ): ಬೆಟ್ಟದ ನೆಲ್ಲಿಕಾಯಿ-80, ಟೊಮೆಟೋ-65, ಆಲೂಗಡ್ಡೆ-30, ಈರುಳ್ಳಿ-23(ಇಳಿಕೆ) ಬೆಂಗಳೂರು ಸೌತೆಕಾಯಿ-19, ಮಾವಿನ ಕಾಯಿ-30, ಸೌತೆಕಾಯಿ-45, ದೊಡ್ಡ ಬದನೆ-49, ಹಸಿರು ಬದನೆ-39, ಮೆಣಸಿನಕಾಯಿ- 39, ಬೀಟ್ ರೂಟ್- 45, ಹಾಗಲಕಾಯಿ-48, ನವಿಲು ಕೋಸು- 49, ಬೂದುಗುಂಬಳ-29, ಬದನೆ ಕಾಯಿ-44, ನಾಗಪುರ ಬದನೆ- 35, ತೊಂಡೆಕಾಯಿ- 26, ಮೂಲಂಗಿ-30, ಚಪ್ಪರದ ಅವರೆಕಾಯಿ-78, ಹೀರೆಕಾಯಿ 45, ದೊಡ್ಡ ಮೆಣಸಿನಕಾಯಿ-68, ಬೆಂಡೆಕಾಯಿ- 21, ಕ್ಯಾರೆಟ್- 55, ಹುರಳಿಕಾಯಿ- 86, ಬೆಳ್ಳುಳ್ಳಿ-78, ಶುಂಠಿ- 36, ನಿಂಬೆಹಣ್ಣು- 119, ಮದ್ರಾಸ್ ಸೌತೆಕಾಯಿ- 26, ಮರ ಗೆಣಸು- 40, ನಾಟಿ ಟೊಮೆಟೋ-62, ಕುಂಬಳಕಾಯಿ- 29, ಬಜ್ಜಿ ಮೆಣಸಿನಕಾಯಿ-42, ನುಗ್ಗೆಕಾಯಿ ಒಂದಕ್ಕೆ- 09, ಬಾಳೆಕಾಯಿ ಒಂದಕ್ಕೆ-17, ತೆಂಗಿನಕಾಯಿ ಒಂದಕ್ಕೆ 21 ರೂ., ಮುಸುಕಿನ ಜೋಳ-13, ಎಲೆ ಕೋಸು-33, ಎಳ ನೀರು ಒಂದಕ್ಕೆ 38 ರೂ.ಗೆ ಲಭ್ಯವಾಗುತ್ತಿದೆ.

ಸೊಪ್ಪು ಒಂದು ಕಟ್ಟಿಗೆ: ದಂಟಿನ ಸೊಪ್ಪು ಹಸಿರು-12, ದಂಟಿನ ಸೊಪ್ಪು ಕೆಂಪು-10, ಕರಿಬೇವು- 03, ಕೊತ್ತಂಬರಿ ಸೊಪ್ಪು-12, ಮೆಂತೆ ಸೊಪ್ಪು-13, ಪುದೀನ ಸೊಪ್ಪು- 06, ಪಾಲಕ್ ಸೊಪ್ಪು-07, ಈರುಳ್ಳಿ ಸೊಪ್ಪು-14, ಗೊಂಗುರ ಸೊಪ್ಪು-14, ಬಸಲೆ ಸೊಪ್ಪು- 09, ಸಬ್ಬಸಿಗೆ ಸೊಪ್ಪು- 12 ರೂ.

ಶಿವಮೊಗ್ಗ ತರಕಾರಿ ದರ: ಮೆಣಸಿನಕಾಯಿ- 40ರೂ, M.Z ಬೀನ್ಸ್- 40, ರಿಂಗ್ ಬೀನ್ಸ್-50, ಎಲೆಕೋಸು ಚೀಲಕ್ಕೆ-30, ಬೀಟ್ ರೂಟ್-20, ಹೀರೆಕಾಯಿ-30, ಬೆಂಡೆಕಾಯಿ-20, ಹಾಗಲಕಾಯಿ-50, ಎಳೆ ಸೌತೆ-20, ಬಣ್ಣದ ಸೌತೆ-14, ಚವಳಿ ಕಾಯಿ-40, ತೊಂಡೆಕಾಯಿ-30, ನವಿಲು ಕೋಸು-60, ಮೂಲಂಗಿ-30, ದಪ್ಪಮೆಣಸು-70, ಕ್ಯಾರೇಟ್-40, ನುಗ್ಗೆಕಾಯಿ-70, ಹೂಕೋಸು ಚೀಲಕ್ಕೆ-500 ರೂ.,ಟೊಮೆಟೋ-56, ನಿಂಬೆಹಣ್ಣು 100ಕ್ಕೆ 400 ರೂ., ಈರುಳ್ಳಿ-12ರಿಂದ 16 ರೂ., ಆಲೂಗಡ್ಡೆ-24 ರೂ., ಬೆಳ್ಳುಳ್ಳಿ-30 ರಿಂದ 50 ರೂ, ಸೀಮೆ ಬದನೆಕಾಯಿ-40, ಬದನೆಕಾಯಿ-20, ಪಡುವಲ ಕಾಯಿ-25, ಕುಂಬಳಕಾಯಿ-16ರೂ, ಹಸಿ ಶುಂಠಿ-24 ರೂ, ಮಾವಿನ ಕಾಯಿ-26 ರೂ.

ಸೊಪ್ಪಿನ ದರ ಇಳಿಕೆ: ಕೊತ್ತಂಬರಿ ಸೊಪ್ಪು 100ಕ್ಕೆ- 200ರೂ.,ಸಬ್ಬಸಿಗೆ ಸೊಪ್ಪು100ಕ್ಕೆ -240 ರೂ., ಮೆಂತೆಸೊಪ್ಪು100ಕ್ಕೆ-240 ರೂ., ಪಾಲಕ್ ಸೊಪ್ಪು-100ಕ್ಕೆ 240 ರೂ., ಸೊಪ್ಪು100ಕ್ಕೆ-160 ರೂ., ಪುದೀನ ಸೊಪ್ಪು100ಕ್ಕೆ- 200ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ: ಬೀನ್ಸ್-35, ಟೊಮೆಟೋ- 50, ಬೆಂಡೆಕಾಯಿ-10, ಗುಂಡು ಬದನೆ-10, ಕುಂಬಳಕಾಯಿ-12, ಹೀರೆಕಾಯಿ-20, ಪಡವಲ ಕಾಯಿ-23, ತೊಂಡೆಕಾಯಿ-15, ಹಾಗಲಕಾಯಿ- 25, ದಪ್ಪ ಮೆಣಸು-70, ಸೋರೆಕಾಯಿ-20, ಬದನೆ ಕಾಯಿ ಬಿಳಿ- 18, ಕೋಸು- 28, ಸೀಮೆ ಬದನೆ- 25, ಮೆಣಸಿನಕಾಯಿ- 22 ರೂ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ: ಕಾರು, ದ್ವಿಚಕ್ರ ವಾಹನ ಜಖಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.