ETV Bharat / business

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

author img

By

Published : Dec 5, 2022, 11:54 AM IST

vegetables price
ಸಾಂಕೇತಿಕ ಚಿತ್ರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

ಶಿವಮೊಗ್ಗ/ಮೈಸೂರು/ದಾವಣಗೆರೆ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತಿದೆ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-40 ರೂ.
  • M.Z ಬೀನ್ಸ್​​-20 ರೂ.
  • ರಿಂಗ್ ಬೀನ್ಸ್​​-20 ರೂ.
  • ಎಲೆಕೋಸು ಚೀಲಕ್ಕೆ-250 ರೂ.
  • ಬೀಟ್​​ರೂಟ್-20 ರೂ.
  • ಹೀರೆಕಾಯಿ-20 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-16 ರೂ.
  • ಬಣ್ಣದ ಸೌತೆ-10 ರೂ.
  • ಚವಳಿಕಾಯಿ-30 ರೂ.
  • ತೊಂಡೆಕಾಯಿ-50 ರೂ.
  • ನವಿಲುಕೋಸು-10 ರೂ.
  • ಮೂಲಂಗಿ-16 ರೂ.
  • ದಪ್ಪಮೆಣಸು-40 ರೂ.
  • ಕ್ಯಾರೆಟ್-40 ರೂ.
  • ನುಗ್ಗೆಕಾಯಿ-200 ರೂ.
  • ಹೂ ಕೋಸು- ಚೀಲಕ್ಕೆ 300 ರೂ.
  • ಟೊಮೆಟೊ-8 ರೂ.
  • ನಿಂಬೆಹಣ್ಣು 100ಕ್ಕೆ 250 ರೂ.
  • ಈರುಳ್ಳಿ-26 ರೂ.
  • ಆಲೂಗೆಡ್ಡೆ-30 ರೂ.
  • ಬೆಳ್ಳುಳ್ಳಿ-60 ರೂ.
  • ಸೀಮೆ ಬದನೆಕಾಯಿ-16 ರೂ.
  • ಬದನೆಕಾಯಿ-12 ರೂ.
  • ಪಡುವಲಕಾಯಿ-24 ರೂ.
  • ಕುಂಬಳಕಾಯಿ-30 ರೂ.
  • ಹಸಿ ಶುಂಠಿ-40 ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ-80 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ-200 ರೂ.
  • ಮೆಂತೆ ಸೊಪ್ಪು 100ಕ್ಕೆ-160 ರೂ.
  • ಪಾಲಕ್ ಸೊಪ್ಪು100ಕ್ಕೆ-100 ರೂ.
  • ಪುದಿನ ಸೊಪ್ಪು100ಕ್ಕೆ-200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-12 ರೂ.
  • ಟೊಮೆಟೊ-9 ರೂ.
  • ಬೆಂಡೆಕಾಯಿ-8 ರೂ.
  • ಸೌತೆಕಾಯಿ-20 ರೂ.
  • ಗುಂಡು ಬದನೆ-5 ರೂ.
  • ಕುಂಬಳಕಾಯಿ-6 ರೂ.
  • ಹೀರೆಕಾಯಿ-20 ರೂ.
  • ಪಡವಲಕಾಯಿ-10 ರೂ.
  • ತೊಂಡೆಕಾಯಿ-45 ರೂ.
  • ಹಾಗಲಕಾಯಿ-28 ರೂ.
  • ದಪ್ಪ ಮೆಣಸು-28 ರೂ.
  • ಸೋರೆಕಾಯಿ-8 ರೂ.
  • ಬದನೆ ಕಾಯಿ ಬಿಳಿ-8 ರೂ.
  • ಕೋಸು-7 ರೂ.
  • ಸೀಮೆ ಬದನೆ-10 ರೂ.
  • ಮೆಣಸಿನ ಕಾಯಿ-26 ರೂ.
  • ಹೂಕೋಸು-19 ರೂ.

ದಾವಣಗೆರೆ ಇಂದಿನ ತರಕಾರಿ ದರ:

  • ಟೊಮೆಟೊ-5 ರೂ.
  • ಬೀನ್ಸ್- 15 ರೂ.
  • ದಪ್ಪ ಮೆಣಸಿನ ಕಾಯಿ-40 ರೂ.
  • ಎಲೆಕೋಸು-3 ರೂ.
  • ಬೀಟ್ ರೂಟ್-25 ರೂ.
  • ಬೆಂಡೆಕಾಯಿ-30 ರೂ.
  • ಹೀರೆಕಾಯಿ-25 ರೂ.
  • ಹಾಗಲಕಾಯಿ-30 ರೂ.
  • ಚವಳಿಕಾಯಿ-24 ರೂ.
  • ಎಳೆ‌‌ ಸೌತೆಕಾಯಿ-20 ರೂ.
  • ಕ್ಯಾರೆಟ್-30 ರೂ.
  • ನವಿಲು ಕೋಸು-18 ರೂ.
  • ಮೂಲಂಗಿ 20 ರೂ.
  • ಈರುಳ್ಳಿ-30 ರೂ.
  • ಬದನೆ ಕಾಯಿ-30 ರೂ.
  • ಸೀಮೆ ಬದನೆಕಾಯಿ-18 ರೂ.
  • ಆಲೂಗೆಡ್ಡೆ-25 ರೂ.
  • ಹೂಕೋಸು-10 ರೂ.
  • ಸೋರೆಕಾಯಿ-20 ರೂ.
  • ಪಡುವಲಕಾಯಿ-20 ರೂ.
  • ಮೆಣಸಿನಕಾಯಿ-30 ರೂ.
  • ನಿಂಬೆಹಣ್ಣು-100ಕ್ಕೆ 300 ರೂ.

ಇದನ್ನೂ ಓದಿ: ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.