ETV Bharat / business

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

author img

By

Published : Nov 19, 2022, 11:20 AM IST

Updated : Nov 19, 2022, 11:31 AM IST

vegetables price
ತರಕಾರಿ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತಿದೆ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-18 ರೂ.
  • ಟೊಮೆಟೊ-6 ರೂ.
  • ಬೆಂಡೆಕಾಯಿ-13 ರೂ.
  • ಸೌತೆಕಾಯಿ-7 ರೂ.
  • ಗುಂಡು ಬದನೆ-10 ರೂ.
  • ಕುಂಬಳಕಾಯಿ-9 ರೂ.
  • ಹೀರೆಕಾಯಿ-22 ರೂ.
  • ಪಡವಲ ಕಾಯಿ-9 ರೂ.
  • ತೊಂಡೆಕಾಯಿ-30 ರೂ.
  • ಹಾಗಲಕಾಯಿ-30 ರೂ.
  • ದಪ್ಪ ಮೆಣಸು-41 ರೂ.
  • ಸೋರೆಕಾಯಿ-12 ರೂ.
  • ಬದನೆ ಕಾಯಿ ಬಿಳಿ-18 ರೂ.
  • ಕೋಸು-8 ರೂ.
  • ಸೀಮೆ ಬದನೆ-10 ರೂ.
  • ಮೆಣಸಿನಕಾಯಿ-24 ರೂ.
  • ಹೂಕೋಸು-23 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್-40 ರೂ.
  • ಬೀನ್ಸ್-15 ರೂ.
  • ಟೊಮೆಟೊ-15 ರೂ.
  • ದಪ್ಪ ಮೆಣಸು-40 ರೂ.
  • ಬೆಂಡೆಕಾಯಿ-15 ರೂ.
  • ಸೌತೆಕಾಯಿ-27 ರೂ.
  • ಬದನೆ ಕಾಯಿ-20 ರೂ.
  • ಈರುಳ್ಳಿ-15 ರೂ.
  • ಕುಂಬಳ ಕಾಯಿ-10 ರೂ.
  • ಹೀರೆಕಾಯಿ-30 ರೂ.
  • ಪಡವಲ ಕಾಯಿ-20 ರೂ.
  • ತೊಂಡೆಕಾಯಿ-45 ರೂ.
  • ಹಾಗಲಕಾಯಿ-28 ರೂ.
  • ಸೋರೆಕಾಯಿ-20 ರೂ.
  • ಬದನೆ ಕಾಯಿ ಬಿಳಿ-8 ರೂ.
  • ಕೋಸು-10 ರೂ.
  • ಹೂಕೋಸು-35 ರೂ.

ಇದನ್ನೂ ಓದಿ: Gold Silver Price: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನಾಭರಣ ಬೆಲೆ

Last Updated :Nov 19, 2022, 11:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.