ETV Bharat / business

Gold Silver Price: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನಾಭರಣ ಬೆಲೆ

author img

By

Published : Nov 18, 2022, 3:01 PM IST

Gold Silver Price
ಚಿನ್ನಾಭರಣ ದರಪಟ್ಟಿ

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿದುಕೊಳ್ಳಿ.

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಆಗೋದು ಸಾಮಾನ್ಯ. ಇಂದು ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ವ್ಯತ್ಯಾಸ ಕಂಡಿಲ್ಲ, ಯಥಾಸ್ಥಿತಿ ಮುಂದುವರಿದಿದೆ. ಇಂದಿನ ಪ್ರತಿ ಗ್ರಾಂನ ಚಿನ್ನಾಭರಣ ದರಪಟ್ಟಿ ಇಲ್ಲಿದೆ.

ನಗರಚಿನ್ನ22Kಚಿನ್ನ24Kಬೆಳ್ಳಿ (ಗ್ರಾಂ)
ಮೈಸೂರು4,8755,44863.20
ಶಿವಮೊಗ್ಗ4,8755,29062,800(ಕೆಜಿ)
ಹುಬ್ಬಳ್ಳಿ 4,8675,30961.51
ಮಂಗಳೂರು4,8805,32367.00
ಬೆಂಗಳೂರು4,8645,28661.08

ಇದನ್ನೂ ಓದಿ: ಗೃಹಸಾಲ ಬೇಕಾ? ಹಾಗಾದ್ರೆ ಕ್ರೆಡಿಟ್ ಸ್ಕೋರ್​ ಉತ್ತಮವಾಗಿಟ್ಟುಕೊಳ್ಳಿ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.