ETV Bharat / business

Gold Silver Rate: ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ದರ ಇಂತಿದೆ

author img

By

Published : Jan 5, 2023, 1:13 PM IST

Updated : Jan 5, 2023, 1:50 PM IST

Karnataka Gold Silver Rate
ಚಿನ್ನಾಭರಣ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಬೆಳ್ಳಿ ದರ ಎಷ್ಟಿದೆ ಅಂತಾ ನೋಡೋಣ ಬನ್ನಿ.

ಪ್ರತಿದಿನ ಚಿನ್ನ ಬೆಳ್ಳಿ ದರ ಏರಿಳಿತ ಕಾಣುತ್ತದೆ. ದರ ಗಗನಕ್ಕೇರಿದರೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ. ನೀವು ಇಂದು ಆಭರಣ ಕೊಳ್ಳುವ ಮನಸ್ಸಿನಲ್ಲಿದ್ದೀರಾ? ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಈ ರೀತಿ ಇದೆ ನೋಡಿ ಇಂದಿನ ಚಿನ್ನಾಭರಣ ಬೆಲೆ.

ನಗರಚಿನ್ನ 22Kಚಿನ್ನ 24Kಬೆಳ್ಳಿ
ಮಂಗಳೂರು5,135 ರೂ.5601 ರೂ. 74 ರೂ.
ಹುಬ್ಬಳ್ಳಿ 5,127 ರೂ.5,593 ರೂ.69.26 ರೂ.
ಮೈಸೂರು5,130 ರೂ. 5,769 ರೂ.70.40 ರೂ.
ಶಿವಮೊಗ್ಗ5,130 ರೂ.5,600 ರೂ.69.99 ರೂ.

ಇದನ್ನೂ ಓದಿ: ಸಚಿವ ಗಡ್ಕರಿಯಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ವೈಮಾನಿಕ ಸಮೀಕ್ಷೆ

ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 20 ರೂ., 24K ಚಿನ್ನದ ದರದಲ್ಲಿ 21 ರೂ. ಹೆಚ್ಚಳವಾಗಿದ್ದರೆ, ಬೆಳ್ಳಿ ದರದಲ್ಲಿ 1.50 ರೂಪಾಯಿ ಇಳಿಕೆ ಆಗಿದೆ. ಇನ್ನು ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 20 ರೂ., 24K ಚಿನ್ನದ ದರದಲ್ಲಿ 19 ರೂಪಾಯಿ ಏರಿಕೆ ಅಗಿದೆ.

ಇದನ್ನೂ ಓದಿ: Vegetable Rate:ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದು ತರಕಾರಿ ದರ ಹೀಗಿದೆ!

Last Updated :Jan 5, 2023, 1:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.