ETV Bharat / business

ನೀವಿಂದು ಚಿನ್ನಾಭರಣ ಖರೀದಿಸುವಿರಾ? ಹೀಗಿದೆ ದರ..

author img

By

Published : Jan 6, 2023, 2:06 PM IST

Updated : Jan 6, 2023, 3:08 PM IST

Karnataka gold silver price
ಕರ್ನಾಟಕ ಚಿನ್ನ ಬೆಳ್ಳಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿಂದು ಚಿನ್ನ ಬೆಳ್ಳಿ ಬೆಲೆ ಹೀಗಿದೆ.

ದಿನನಿತ್ಯ ಚಿನ್ನ ಬೆಳ್ಳಿ ದರ ಏರಿಳಿತ ಕಾಣುತ್ತದೆ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ನೀವಿಂದು ಚಿನ್ನಾಭರಣ ಖರೀದಿಸುವ ಯೋಚನೆಯಲ್ಲಿದ್ದೀರಾ?. ಹಾಗಾದ್ರೆ ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಪ್ರತೀ ಗ್ರಾಂ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.

ನಗರಚಿನ್ನ 22Kಚಿನ್ನ 24Kಬೆಳ್ಳಿ
ಬೆಂಗಳೂರು5,120 ರೂ.5,565 ರೂ.68.30 ರೂ.
ಹುಬ್ಬಳ್ಳಿ 5,086 ರೂ.5,548 ರೂ.68.36 ರೂ.
ಮಂಗಳೂರು5,095 ರೂ.5,558 ರೂ.73.50 ರೂ.
ಮೈಸೂರು5,090 ರೂ. 5,735 ರೂ.70.10 ರೂ.
ಶಿವಮೊಗ್ಗ 5,090 ರೂ. 5,566 ರೂ. 69,300 (ಕೆಜಿ)

ಇದನ್ನೂ ಓದಿ: ಅಂತ್ಯಕ್ರಿಯೆಗೆ ಸಾಗುವಾಗಲೇ ಕಣ್ತೆರೆದ ವೃದ್ಧೆ; ಬದುಕಿ ಮತ್ತೆ ಪ್ರಾಣ ಬಿಟ್ಟು ಅಚ್ಚರಿ!

ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 40 ರೂ., 24K ಚಿನ್ನದ ದರದಲ್ಲಿ 43 ರೂ., ಬೆಳ್ಳಿ ಬೆಲೆಯಲ್ಲಿ 50 ಪೈಸೆ ಇಳಿಕೆಯಾಗಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 40 ರೂ., 24K ಚಿನ್ನದ ದರದಲ್ಲಿ 34 ರೂ. ಕಡಿಮೆ ಅಗಿದೆ.

ಇದನ್ನೂ ಓದಿ: ಶುಕ್ರವಾರದ ತರಕಾರಿ ಮಾರುಕಟ್ಟೆ ಮಾಹಿತಿ: ಯಾವುದು ಅಗ್ಗ, ದುಬಾರಿ?

Last Updated :Jan 6, 2023, 3:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.