ETV Bharat / business

ಶುಕ್ರವಾರದ ತರಕಾರಿ ಮಾರುಕಟ್ಟೆ ಮಾಹಿತಿ: ಯಾವುದು ಅಗ್ಗ, ದುಬಾರಿ?

author img

By

Published : Jan 6, 2023, 1:10 PM IST

karnataka vegetables rate
ಕರ್ನಾಟಕ ತರಕಾರಿ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ದರ ಈ ಕೆಳಗಿನಂತಿದೆ.

ದಿನನಿತ್ಯ ತರಕಾರಿ ಬೆಲೆ ಏರಿಳಿತ ಕಾಣುತ್ತದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಕೆಲ ತರಕಾರಿಗಳ ಬೆಲೆ ಹೆಚ್ಚಾಗಿದೆ ಮತ್ತು ಕೆಲ ತರಕಾರಿ ದರ ಇಳಿಕೆ ಕಂಡಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಹುಬ್ಬಳ್ಳಿ ತರಕಾರಿ ದರ: ಕ್ಯಾರೆಟ್ - 30 ರೂ., ಬೀನ್ಸ್ - 40 ರೂ., ಟೊಮೊಟೋ - 10 ರೂ., ದಪ್ಪಮೆಣಸು - 40 ರೂ., ಬೆಂಡೆಕಾಯಿ - 14 ರೂ., ಸೌತೆಕಾಯಿ - 27 ರೂ., ಬದನೆ - 20 ರೂ., ಈರುಳ್ಳಿ - 15 ರೂ., ಕುಂಬಳಕಾಯಿ - 10 ರೂ., ಹೀರೆಕಾಯಿ - 20 ರೂ., ಪಡವಲಕಾಯಿ - 20 ರೂ., ತೊಂಡೆಕಾಯಿ - 35 ರೂ., ಹಾಗಲಕಾಯಿ - 25 ರೂ., ಸೋರೆಕಾಯಿ - 12 ರೂ., ಬದನೆಕಾಯಿ ವೈಟ್ - 8 ರೂ., ಕೋಸು - 10 ರೂ., ಹೂ ಕೋಸು - 20 ರೂಪಾಯಿ ಇದೆ.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ - 50 ರೂ., ಎಂಝೆಡ್​ ಬೀನ್ಸ್ - 30 ರೂ., ರಿಂಗ್ ಬೀನ್ಸ್ - 40 ರೂ., ಎಲೆಕೋಸು ಚೀಲಕ್ಕೆ - 200 ರೂ., ಬೀಟ್ ರೂಟ್ - 16 ರೂ., ಹೀರೆಕಾಯಿ - 36 ರೂ., ಬೆಂಡೆಕಾಯಿ - 40 ರೂ., ಹಾಗಲಕಾಯಿ - 40 ರೂ., ಎಳೆ ಸೌತೆ - 30 ರೂ., ಬಣ್ಣದ ಸೌತೆ - 30 ರೂ., ಜವಳಿಕಾಯಿ - 40 ರೂ., ತೊಂಡೆಕಾಯಿ - 50 ರೂ., ನವಿಲುಕೋಸು - 16 ರೂ., ಮೂಲಂಗಿ - 16 ರೂ., ದಪ್ಪಮೆಣಸು - 50 ರೂ., ಕ್ಯಾರೆಟ್ - 20 ರೂ., ಹೂ ಕೋಸು ಚೀಲಕ್ಕೆ - 300 ರೂ., ಟೊಮೊಟೋ - 8-12 ರೂ., ನಿಂಬೆಹಣ್ಣು 100ಕ್ಕೆ - 250 ರೂ., ಈರುಳ್ಳಿ - 15-26 ರೂ., ಆಲೂಗೆಡ್ಡೆ - 26 ರೂ., ಬೆಳ್ಳುಳ್ಳಿ - 80 ರೂ., ಸೀಮೆ ಬದನೆಕಾಯಿ - 16 ರೂ., ಬದನೆಕಾಯಿ - 16 ರೂ., ಪಡವಲಕಾಯಿ - 30 ರೂ., ಕುಂಬಳಕಾಯಿ - 26ರೂ., ಹಸಿ ಶುಂಠಿ - 40 ರೂಪಾಯಿ ಇದೆ.

ಸೊಪ್ಪಿನ ದರ: ಕೊತ್ತಂಬರಿ ಸೊಪ್ಪು 100ಕ್ಕೆ - 100 ರೂ., ಸಬ್ಬಾಸಿಕೆ ಸೊಪ್ಪು 100ಕ್ಕೆ - 100 ರೂ., ಮೆಂತೆ ಸೊಪ್ಪು 100ಕ್ಕೆ - 100 ರೂ., ಪಾಲಕ್ ಸೊಪ್ಪು 100ಕ್ಕೆ - 100 ರೂ., ಸೊಪ್ಪು 100ಕ್ಕೆ - 80 ರೂ., ಪುದೀನ ಸೊಪ್ಪು 100ಕ್ಕೆ - 100 ರೂಪಾಯಿ ಇದೆ.

ಮೈಸೂರು ತರಕಾರಿ ದರ: ಬೀನ್ಸ್ - 17 ರೂ., ಟೊಮೊಟೋ - 12 ರೂ., ಬೆಂಡೆಕಾಯಿ - 30 ರೂ., ಸೌತೆಕಾಯಿ - 25 ರೂ., ಗುಂಡು ಬದನೆ - 14 ರೂ., ಕುಂಬಳಕಾಯಿ - 04 ರೂ., ಹೀರೆಕಾಯಿ - 32 ರೂ., ಪಡವಲಕಾಯಿ - 10 ರೂ., ತೊಂಡೆಕಾಯಿ - 35 ರೂ., ಹಾಗಲಕಾಯಿ - 22 ರೂ., ದಪ್ಪ ಮೆಣಸು - 40 ರೂ., ಸೋರೆಕಾಯಿ - 12 ರೂ., ಬದನೆಕಾಯಿ ವೈಟ್ - 17 ರೂ., ಕೋಸು - 5 ರೂ., ಸೀಮೆಬದನೆ - 10 ರೂ., ಬಜ್ಜಿ ಮೆಣಸಿನಕಾಯಿ - 35 ರೂ., ಮೆಣಸಿನಕಾಯಿ - 42 ರೂ., ಹೂಕೋಸು - 12 ರೂಪಾಯಿ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.