ETV Bharat / bharat

ಕದ್ದು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಯುವತಿಯಿಂದ ಮಿಂಚಿನ ವೇಗದ ದಾಳಿ: ವಿಡಿಯೋ

author img

By

Published : May 19, 2021, 8:33 AM IST

ಗೌಪ್ಯವಾಗಿ ವಿಡಿಯೋ ತೆಗೆಯುತ್ತಿದ್ದ ವಕೀಲನೊಬ್ಬನಿಗೆ ಯುವತಿಯೊಬ್ಬಳು ಸಾರ್ವಜನಿಕ ಸ್ಥಳದಲ್ಲೇ ಚಪ್ಪಲಿ ಪೂಜೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

jaipur latest news  Video viral of a girl beating a lawyer  Video viral news  lawyer beating in jaipur  latest viral video  ಕದ್ದು ವಿಡಿಯೋ ತೆಗೆಯುತ್ತಿದ್ದ ವಕೀಲನಿಗೆ ಚಪ್ಪಲಿ ಪೂಜೆ  ಕದ್ದು ವಿಡಿಯೋ ತೆಗೆಯುತ್ತಿದ್ದ ವಕೀಲನಿಗೆ ಚಪ್ಪಲಿ ಪೂಜೆ ಮಾಡಿದ ಯುವತಿ,  ಜೈಪುರಿನಲ್ಲಿ ಕದ್ದು ವಿಡಿಯೋ ತೆಗೆಯುತ್ತಿದ್ದ ವಕೀಲನಿಗೆ ಚಪ್ಪಲಿ ಪೂಜೆ ಮಾಡಿದ ಯುವತಿ  ಜೈಪುರ ಸುದ್ದಿ,  ಮಾನಸರೋವರ್​ ಪೊಲೀಸ್​ ಠಾಣೆ
ಕದ್ದು ವಿಡಿಯೋ ತೆಗೆಯುತ್ತಿದ್ದ ವಕೀಲನಿಗೆ ಚಪ್ಪಲಿ ಪೂಜೆ ಮಾಡಿದ ಯುವತಿ

ಜೈಪುರ: ಮೊಬೈಲ್‌ ಕ್ಯಾಮೆರಾ ಮೂಲಕ ತನ್ನ ವಿಡಿಯೋ ತೆಗೆಯುತ್ತಿದ್ದ ವಕೀಲನಿಗೆ ಯುವತಿಯೊಬ್ಬಳು ಸಾರ್ವಜನಿಕ ಸ್ಥಳದಲ್ಲೇ ಚಪ್ಪಲಿಯಿಂದ ಥಳಿಸಿರುವ ಘಟನೆ ಇಲ್ಲಿನ ಮಾನಸರೋವರ​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಡಿದ್ದುಣ್ಣೋ ಮಹರಾಯ

ನಡೆದಿದ್ದೇನು?

ಮನೆಯಿಂದ ಹೊರ ಬಂದ ಯುವತಿ ಪಕ್ಕದ ಸಂಬಂಧಿಕರೊಬ್ಬರ ಮನೆಯ ಮುಂದೆ ನಿಂತಿದ್ದಳು. ಆ ಮನೆಯ ಎದುರಿನ ಮನೆ ಮುಂದೆ ವಕೀಲನೊಬ್ಬ ಕುಳಿತುಕೊಂಡಿದ್ದು, ಯುವತಿ ಬಂದೊಡನೆ ಮೊಬೈಲ್‌ ಕ್ಯಾಮೆರಾ ಮೂಲಕ ವಿಡಿಯೋ ಮಾಡಲು ಶುರು ಮಾಡಿದ್ದಾನೆ. ಇದನ್ನು ಸ್ವಲ್ಪ ಹೊತ್ತಿನ ಬಳಿಕ ಗಮನಿಸಿದ ಯುವತಿ ಕೂಡಲೇ ತಾನು ಹಾಕಿಕೊಂಡಿದ್ದ ಚಪ್ಪಲಿಯನ್ನು ತೆಗೆದುಕೊಂಡು ವಕೀಲನಿಗೆ ಮನಸೋಇಚ್ಛೆ ಥಳಿಸಿದಳು.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿ ತನ್ನ ವಿಡಿಯೋ ಮಾಡುತ್ತಿದ್ದನೆಂದು ವಕೀಲನ ವಿರುದ್ಧ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.