ETV Bharat / bharat

ಉದ್ಯೋಗ ನೀಡುವ ಸಂಸ್ಥೆಗಳು ಎಡವಬಾರದು ಎಂದ ಹೈಕೋರ್ಟ್: ಈ ಹೊತ್ತಿನ 10 ಸುದ್ದಿಗಳು

author img

By

Published : Jun 25, 2022, 9:26 AM IST

Top 10 News
ಟಾಪ್​​ 10 ನ್ಯೂಸ್​​

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಹೈಕೋರ್ಟ್ ಅಭಿಪ್ರಾಯ

ಸರ್ಕಾರಿ ಉದ್ಯೋಗಾಂಕ್ಷಿಗಳು ಶುದ್ಧ ಹಸ್ತರಾಗಿರಬೇಕು: ಹೈಕೋರ್ಟ್

  • ಸನ್ಮಾನ ಕಾರ್ಯಕ್ರಮ ರದ್ದು

ಮಂಗಳೂರಲ್ಲಿ ವ್ಯಾಪಕ ವಿರೋಧ: ರೋಹಿತ್ ಚಕ್ರತೀರ್ಥ ಸನ್ಮಾನ ಕಾರ್ಯಕ್ರಮ ರದ್ದು

  • ನ್ಯಾಯಾಂಗ ನಿಂದನೆ ಪ್ರಕರಣ

1,428 ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ನೀಡಲು ವಿಫಲ: ಕಂದಾಯ ಇಲಾಖೆ ವಿರುದ್ಧ ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣ

  • ಸಚಿವ ನಾಗೇಶ್ ಜಾಲಿರೈಡ್

ಗ್ರಾಮೀಣ ಪ್ರತಿಭೆ ತಯಾರಿಸಿದ ವಿದ್ಯುತ್ ಚಾಲಿತ ವಾಹನದಲ್ಲಿ ಸಚಿವ ನಾಗೇಶ್ ಜಾಲಿರೈಡ್

  • ಮಾಲಿನ್ಯದ ಕುರಿತು ಸರ್ಕಾರಕ್ಕೆ ವರದಿ

ಹಿಮಾಲಯ ಪ್ರದೇಶಗಳಲ್ಲಿನ ಮಾಲಿನ್ಯದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ IMF

  • ಗರ್ಭಪಾತದ ಹಕ್ಕು ರದ್ದು

50 ವರ್ಷಗಳಿಂದ ಜಾರಿಯಲ್ಲಿದ್ದ ಗರ್ಭಪಾತದ ಹಕ್ಕು ರದ್ದುಗೊಳಿದ ಅಮೆರಿಕ!

  • ಹೊತ್ತಿ ಉರಿದ ಕಾರ್ಗೋ

ವಿದ್ಯುತ್​ ತಂತಿಗೆ ಅಪ್ಪಳಿಸಿದ ಸೇನಾ ಸರಕು ಸಾಗಣೆ ವಿಮಾನ: ಹೊತ್ತಿ ಉರಿದ ಕಾರ್ಗೋ, ಐವರು ಸಿಬ್ಬಂದಿ ಸಾವು!

  • ಆಹಾರ ಕೊರತೆಯಿಂದ ಮಹಾ ದುರಂತ

ಜಗತ್ತಿನಾದ್ಯಂತ ಆಹಾರ ಕೊರತೆಯಿಂದ ಮಹಾ ದುರಂತ: ವಿಶ್ವಸಂಸ್ಥೆ ಎಚ್ಚರಿಕೆ

  • ಟಿಂಬರ್ ಮಾಫಿಯಾಕ್ಕೆ ಬ್ರೇಕ್ ಹಾಕುವಂತೆ ಆಗ್ರಹ

ಮರಗಳ ಸಾಗಣೆಯಿಂದ ಭೂಕುಸಿತ ಭೀತಿ: ಟಿಂಬರ್ ಮಾಫಿಯಾಕ್ಕೆ ಬ್ರೇಕ್ ಹಾಕುವಂತೆ ಆಗ್ರಹ

  • ಲೀಸೆಸ್ಟರ್‌ಶೈರ್ ವಿರುದ್ಧ 82 ರನ್​ಗಳ ಮುನ್ನಡೆ

ಅಭ್ಯಾಸ ಪಂದ್ಯ: ಲೀಸೆಸ್ಟರ್‌ಶೈರ್ ವಿರುದ್ಧ 82 ರನ್​ಗಳ ಮುನ್ನಡೆ ಪಡೆದ ಟೀಂ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.