ETV Bharat / bharat

ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ಸೇರಿ ಈ ಹೊತ್ತಿನ 10 ಸುದ್ದಿಗಳು

author img

By

Published : Aug 3, 2022, 8:49 AM IST

ಟಾಪ್ 10 ನ್ಯೂಸ್
Top 10 News

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ

ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿದ ಕಾಂಗ್ರೆಸ್ ನಾಯಕರು

  • ತೈವಾನ್​ಗೆ ಭೇಟಿ ನೀಡಿದ ನ್ಯಾನ್ಸಿ ಪೆಲೋಸಿ

ಪೆಲೋಸಿ ತೈವಾನ್​ ಪ್ರವಾಸ ಮತ್ತು ಚೀನಾ ರಣ ನೀತಿ... ಏನಿದು ವಿವಾದ?

  • ಮುಸ್ಲಿಂ ಯುವಕನ ರಕ್ಷಣೆ

ಸುಳ್ಯ: ಮುಸ್ಲಿಂ ಯುವಕನನ್ನು ನದಿಗೆ ಹಾರಿ ರಕ್ಷಿಸಿದ ಹಿಂದೂ ಯುವಕ

  • ಬಸ್ ಪ್ರಯಾಣಿಕರಿಗಿಂದು ಸಂಕಷ್ಟ

ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಕೆಎಸ್ಆರ್​ಟಿಸಿ ಬಸ್: ಇಂದು ಬಸ್ ಪ್ರಯಾಣಿಕರಿಗೆ ಎದುರಾಗಲಿದೆ ಸಂಕಷ್ಟ

  • ರಾಜಕೀಯ ವ್ಯವಹಾರಗಳ ಸಮಿತಿ ಸಭೆ

ಚುನಾವಣಾ ಪೂರ್ವ ತಂತ್ರಗಾರಿಕೆ: ಒಗ್ಗಟ್ಟಿನಿಂದ ಮುಂದೆ ಸಾಗುವಂತೆ ಕೈ ನಾಯಕರಿಗೆ ರಾಹುಲ್ ಸಲಹೆ

  • ವಿಂಡೀಸ್​ ವಿರುದ್ಧ ಭಾರತಕ್ಕೆ​ ಜಯ

WI vs Ind: ವಾರ್ನರ್​ ಪಾರ್ಕ್​ನಲ್ಲಿ ಮೆರೆದಾಡಿದ ಭಾರತ.. ವಿಂಡೀಸ್​ ವಿರುದ್ಧ 7 ವಿಕೆಟ್​ ಜಯ

  • ಉದಯ್ ಸಮಂತ್ ಕಾರಿನ ಮೇಲೆ ದಾಳಿ

ಉದಯ್ ಸಮಂತ್ ಕಾರಿನ ಮೇಲೆ ಶಿವ ಸೈನಿಕರಿಂದ ದಾಳಿ: ವಿಡಿಯೋ

  • ನಾಲ್ವರು ಕಾರ್ಮಿಕರ ಸಾವು

ಕಟ್ಟಡ ಕಾಮಗಾರಿ ವೇಳೆ ದುರಂತ: ಟವರ್ ಕ್ರೇನ್‌ನಿಂದ ಬಿದ್ದು ನಾಲ್ವರು ಕಾರ್ಮಿಕರು ಸಾವು, ಒಬ್ಬ ಗಂಭೀರ

  • ಕ್ರೂಸರ್ ಅಪಘಾತ

ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ವಾಹನ ಅಪಘಾತ: ಒಬ್ಬನ ಸಾವು, 12 ಮಂದಿಗೆ ಗಾಯ

  • ನವೀನ್ ಹುಟ್ಟುಹಬ್ಬ ಆಚರಣೆ

ಮೀನುಗಾರರನ್ನು ಸಮುದ್ರಕ್ಕೆ ಎತ್ತಿ ಎಸೆದ ದೊಡ್ಡ ಅಲೆ: ಭಯಾನಕ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.