ETV Bharat / bharat

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಸೇರಿ ಈ ಹೊತ್ತಿನ ಟಾಪ್​ ಸುದ್ದಿಗಳು

author img

By

Published : Jan 23, 2022, 6:55 PM IST

top-10-news-at-7pm
ಟಾಪ್​​ 10 @ 7 PM

ಈ ಹೊತ್ತಿನ ಪ್ರಮುಖ ಸುದ್ದಿಗಳು..

  • ಅಪ್ರಾಪ್ತೆ ಮೇಲೆ ದೌರ್ಜನ್ಯ

ಬೆಂಗಳೂರಿನಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ : ಆಟೋ ಚಾಲಕನ ಬಂಧನ

  • ಪಾದಚಾರಿಗಳಿಗೂ ದಂಡ

ಪಾದಚಾರಿಗಳಿಗೂ ಬೆಂಗಳೂರಲ್ಲಿ ದಂಡ? ಶೀಘ್ರದಲ್ಲೇ ಸಂಚಾರಿ ಪೊಲೀಸರಿಂದ ಮತ್ತೊಂದು ಕಟ್ಟುನಿಟ್ಟಿನ ರೂಲ್ಸ್!

  • ಸಹಾಯವಾಣಿಗೆ ಮರುಜೀವ

ಬೆಂಗಳೂರು : ಸ್ಥಗಿತವಾಗಿದ್ದ 104 ಸಹಾಯವಾಣಿಗೆ ಮರುಜೀವ ನೀಡಲು ಮುಂದಾದ ಆರೋಗ್ಯ ಇಲಾಖೆ..‌

  • ಪಾದಯಾತ್ರೆ ಹತ್ತಿಕ್ಕಲು ವೀಕೆಂಡ್ ಕರ್ಫ್ಯೂ ಜಾರಿ

ಮೇಕೆದಾಟು ಪಾದಯಾತ್ರೆ ಹತ್ತಿಕ್ಕಲು ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು: ಸತೀಶ್‌ ಜಾರಕಿಹೊಳಿ

  • ಉಪರಾಷ್ಟ್ರಪತಿಗೆ ಕೋವಿಡ್​​

ಎರಡನೇ ಬಾರಿ ಕೊರೊನಾಗೆ ತುತ್ತಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

  • ಕೆಲಸದಿಂದ ತೆಗೆದುಹಾಕಿದ ಟ್ವಿಟರ್​ ಸಿಇಒ

ಭದ್ರತಾ ವಿಭಾಗ, ಸಿಐಎಸ್​ಒ ಮುಖ್ಯಸ್ಥರನ್ನು ಕೆಲಸದಿಂದ ತೆಗೆದು ಹಾಕಿದ ಟ್ವಿಟರ್​ ಸಿಇಒ

  • ಸತ್ಯೇಂದ್ರ ಜೈನ್ ಬಂಧಿಸುವ ಸಾಧ್ಯತೆ

ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ : ಅರವಿಂದ್ ಕೇಜ್ರಿವಾಲ್

  • ಭಾರತಕ್ಕೆ 288 ರನ್​ ಗುರಿ

SA vs IND: ಡಿ ಕಾಕ್​ ಆಕರ್ಷಕ ಶತಕ.. ಭಾರತಕ್ಕೆ 288 ರನ್​ ಗುರಿ ನೀಡಿದ ದಕ್ಷಿಣ ಆಫ್ರಿಕಾ

  • ಮಧುಮೇಹದ ಅಪಾಯ್ನು ಕಡಿಮೆ

ವೃದ್ಧರಲ್ಲಿ ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತೆ ವಾಕಿಂಗ್..

  • ವ್ಯಕ್ತಿ ದಿಢೀರ್​​ ಸಾವು

Video- ಮದುವೆ ಮನೆಯಲ್ಲಿ ಡ್ಯಾನ್ಸ್​ ಮಾಡ್ತಿದ್ದವ ದಿಢೀರ್​ ಕುಸಿದುಬಿದ್ದ.. ತಮಾಷೆ ಅಂದುಕೊಂಡಿದ್ದವರಿಗೆ ಕಾದಿತ್ತು ಶಾಕ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.