ETV Bharat / bharat

PSI ನೇಮಕಾತಿ ಅಕ್ರಮ-ರ್‍ಯಾಂಕ್‌ ಪಡೆದಿದ್ದ ಅಭ್ಯರ್ಥಿ ಸಿಐಡಿ ವಶಕ್ಕೆ : ಇಲ್ಲಿವೆ ಈ ಹೊತ್ತಿನ ಟಾಪ್ 10 ಸುದ್ದಿ

author img

By

Published : Apr 11, 2022, 12:58 PM IST

Top 10 News @ 1Pm
ಟಾಪ್​​ 10 ನ್ಯೂಸ್​​ @ 1 PM

ಈ ಹೊತ್ತಿನ ಪ್ರಮುಖ ಸುದ್ದಿ ಇಂತಿವೆ..

  • PSI ರ್‍ಯಾಂಕ್‌ ಪಡೆದವ ಸಿಐಡಿ ವಶಕ್ಕೆ

ಪಿಎಸ್ಐ ನೇಮಕಾತಿ ಅಕ್ರಮ ಆರೋಪ: ರ್‍ಯಾಂಕ್‌ ಪಡೆದಿದ್ದ ಕಲಬುರಗಿಯ ಅಭ್ಯರ್ಥಿ ಸಿಐಡಿ ವಶಕ್ಕೆ

  • ಸಿಎಂ ಬೊಮ್ಮಾಯಿ ಸ್ಪಷ್ಟನೆ

ಪಿಎಸ್ಐ ನೇಮಕಾತಿ ಅಕ್ರಮ ಕುರಿತು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯಿಂದ ತನಿಖೆ : ಸಿಎಂ ಬೊಮ್ಮಾಯಿ

  • ಸಿಎಂ ಘೋಷಣೆ

ಶ್ರೀ ಮುರುಘಾ ಶರಣರ ಜನ್ಮದಿನ ಇನ್ಮೇಲೆ ಸಮಾನತೆ ದಿನವಾಗಿ ಸರ್ಕಾರದಿಂದಲೇ ಆಚರಣೆ : ಸಿಎಂ ಘೋಷಣೆ

  • ಗಾಳಿಯಲ್ಲೇ ಸಿಲುಕಿದ್ರು 50 ಜನ

ಡಿಕ್ಕಿ ಹೊಡೆದ ರೋಪ್ ​ವೇ ಕಾರುಗಳು, ಕೆಳಗೆ ಹಾರಿಬಿದ್ದ ದಂಪತಿ.. ಮಹಿಳೆ ಸಾವು, ಗಾಳಿಯಲ್ಲೇ ಸಿಲುಕಿದ್ರು 50 ಜನ!

  • ಮಧ್ಯಪ್ರದೇಶದಲ್ಲಿ ಕರ್ಫ್ಯೂ

ರಾಮನವಮಿ ಆಚರಣೆ ವೇಳೆ ಹಿಂಸಾಚಾರ : ಮಧ್ಯಪ್ರದೇಶದಲ್ಲಿ ಕರ್ಫ್ಯೂ ವಿಧಿಸಿದ ಪೊಲೀಸರು

  • ರಾಜಕೀಯಕ್ಕೆ ಎಂಟ್ರಿ ಬಗ್ಗೆ ಸುಳಿವು

ರಾಜಕೀಯಕ್ಕೆ ಎಂಟ್ರಿ ಬಗ್ಗೆ ಸುಳಿವು ನೀಡಿದ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್​ ವಾದ್ರಾ!

  • ಸ್ವಂತ ನಿರ್ಧಾರ ತೆಗೆದುಕೊಳ್ಳಲ್ಲ

ಯಾವುದೇ ಪಕ್ಷ ಸೇರಲು ಮಂಡ್ಯ ಜನರ ಒಪ್ಪಿಗೆ ಬೇಕು: ಸ್ವಂತ ನಿರ್ಧಾರ ತೆಗೆದುಕೊಳ್ಳಲ್ಲ ಎಂದ ಸಂಸದೆ ಸುಮಲತಾ

  • ಯುವಕನ ಬರ್ಬರ ಕೊಲೆ

ಕಲಬುರಗಿಯಲ್ಲಿ ಬೈಕ್​ ಅಡ್ಡಗಟ್ಟಿದ ದುಷ್ಕರ್ಮಿಗಳು.. ತಲೆ ಮೇಲೆ ಕಲ್ಲು ಹಾಕಿ ಯುವಕನ ಬರ್ಬರ ಕೊಲೆ

  • ರೌಡಿಶೀಟರ್​ಗಳ ಬಂಧನ

ಚಿಕನ್ ಸೆಂಟರ್ ಸಿಬ್ಬಂದಿ ಮೇಲೆ ಹಲ್ಲೆ: ಮಂಗಳೂರಿನಲ್ಲಿ ಇಬ್ಬರು ರೌಡಿಶೀಟರ್​ಗಳ ಬಂಧನ

  • ಮಹಿಳೆ ಹಿಡಿದು ಥಳಿಸಿದ ಗ್ರಾಮಸ್ಥರು

ಮಾಟಮಂತ್ರದ ಶಂಕೆ, ಅಪರಿಚಿತ ಮಹಿಳೆಯನ್ನು ಹಿಡಿದು ಥಳಿಸಿದ ಗ್ರಾಮಸ್ಥರು: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.