ETV Bharat / bharat

ಟಾಪ್ 10 ನ್ಯೂಸ್ @ 1PM

author img

By

Published : Oct 28, 2021, 12:59 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

top 10 news at 1 PM
ಟಾಪ್ 10 ನ್ಯೂಸ್ @ 1PM

  • ಕನ್ನಡ ಅಭಿಯಾನ

ಬಿಜೆಪಿ ಕಚೇರಿಯಲ್ಲಿ ಮೊಳಗಿದ ಮಾತಾಡ್ ಮಾತಾಡ್ ಕನ್ನಡ ಅಭಿಯಾನ

  • ಆರ್​ಎಸ್​ಎಸ್​ ಬೈಠಕ್​​

ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆರ್​ಎಸ್​ಎಸ್​ ಬೈಠಕ್​​ಗೆ ಚಾಲನೆ

  • ಸುಧಾಮೂರ್ತಿ ಸಂದೇಶ

ಮಗುವನ್ನೆತ್ತಿಕೊಂಡು ಕೆಳಗೆ ಕುಳಿತು ಮೆಟ್ರೋ ಪ್ರಯಾಣ: ಮಾನವೀಯತೆ ಮರೆತ ಮಂದಿಗೆ ಸುಧಾಮೂರ್ತಿ ಸಂದೇಶ

  • ತೃತೀಯ ಲಿಂಗಿಯೊಂದಿಗೆ ವಿವಾಹ

ತೃತೀಯ ಲಿಂಗಿಯನ್ನು ಪ್ರೀತಿಸಿ ಮದುವೆಯಾದ ಯುವಕ: ಹಲವೆಡೆಯಿಂದ ಶುಭಾಶಯ

  • ಕೋವಿಡ್​ ವರದಿ

ದೇಶದಲ್ಲಿ 16,156 ಹೊಸ ಕೋವಿಡ್ ಸೋಂಕಿತರು ಪತ್ತೆ, 733 ಮಂದಿ ಸಾವು

  • ಬಿಟ್ ಕಾಯಿನ್ ದಂಧೆ-ಸಿಎಂ ರಿಯಾಕ್ಷನ್

ಬಿಟ್ ಕಾಯಿನ್ ದಂಧೆಯಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

  • ಕರ್ನಾಟಕ ಕಡೆಗಣನೆ?

ಪ್ರವಾಸೋದ್ಯಮ ಅಭಿವೃದ್ಧಿ ಅನುದಾನದಲ್ಲಿ ಕರ್ನಾಟಕ ಕಡೆಗಣನೆ: ಈ ಅಂಕಿಅಂಶಗಳನ್ನು ನೋಡಿ..

  • 8 ಮಂದಿಯ ದುರ್ಮರಣ

ಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಬಸ್​: 8 ಸಾವು, ಹಲವರು ಗಂಭೀರ

  • ವಾಪಸ್ಸಾದ ರೈಲು

ತುಂಬು ಗರ್ಭಿಣಿಗಾಗಿ 2.5 ಕಿ.ಮೀ ಮುಂದಕ್ಕೆ ಸಾಗಿದ ರೈಲನ್ನು ವಾಪಸ್‌ ಕರೆಸಿಕೊಂಡ ಅಧಿಕಾರಿಗಳು!

  • ಬಾಲಕಿ ಕಿಡ್ನಾಪ್

ಬಾಗಲಕೋಟೆ: ಟ್ಯೂಷನ್​ಗೆ ಹೋಗಿದ್ದ ಬಾಲಕಿ ಕಿಡ್ನಾಪ್​ ಮಾಡಿ ಹಣಕ್ಕೆ ಬೇಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.