ETV Bharat / bharat

ಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಬಸ್​: 11 ಸಾವು, ಹಲವರು ಗಂಭೀರ

author img

By

Published : Oct 28, 2021, 12:05 PM IST

Updated : Oct 28, 2021, 10:48 PM IST

ಕಂದಕಕ್ಕೆ ಮಿನಿ ಬಸ್​ ಉರುಳಿ ಬಿದ್ದು 8 ಜನರ ಸಾವಿಗೆ ಕಾರಣವಾದ ದುರ್ಘಟನೆ ಜಮ್ಮು ಕಾಶ್ಮೀರದ ಥಾತ್ರಿ ಎಂಬಲ್ಲಿ ನಡೆದಿದೆ.

8 persons dead,  8 persons dead in Jammu and Kashmir,  8 persons dead in a mini bus fell into gorge, Jammu and Kashmir news, Jammu and Kashmir accident news, 8 ಜನ ಸಾವು, ಜಮ್ಮು ಮತ್ತು ಕಾಶ್ಮೀರದಲ್ಲಿ 8 ಜನ ಸಾವು, ಕಂದಕಕ್ಕೆ ಉರುಳಿ ಬಿದ್ದ ಮಿನಿ ಬಸ್​ನಲ್ಲಿ 8 ಜನ ಸಾವು, ಜಮ್ಮು ಮತ್ತು ಕಾಶ್ಮೀರ್​ ಸುದ್ದಿ, ಜಮ್ಮು ಮತ್ತು ಕಾಶ್ಮೀರ್​ ಅಪಘಾತ ಸುದ್ದಿ,
ಕಂದಕಕ್ಕೆ ಉರುಳಿ ಬಿದ್ದ ಬಸ್

ದೋಡಾ (ಜಮ್ಮು-ಕಾಶ್ಮೀರ): ಇಲ್ಲಿನ ಥಾತ್ರಿಯಿಂದ ದೋಡಾಗೆ ತೆರಳುತ್ತಿದ್ದ ಮಿನಿ ಬಸ್ ಆಳ ಕಂದಕಕ್ಕೆ ಉರುಳಿ ಬಿದ್ದು 11 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಥಾತ್ರಿ ಸಮೀಪ ನಡೆದಿದೆ.

ಜಮ್ಮು ಕಾಶ್ಮೀರದ ಥಾತ್ರಿಯಿಂದ ಮಿನಿ ಬಸ್​ ದೋಡಾಗೆ ಪ್ರಯಾಣಿಸುತ್ತಿತ್ತು. ಥಾತ್ರಿಯಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಬಸ್​ ಕಂದಕಕ್ಕೆ ಉರುಳಿ ಬಿದ್ದಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಧಾನಿ ಸಂತಾಪ, ಪರಿಹಾರ ಘೋಷಣೆ:

  • Jammu and Kashmir | 8 persons dead, several injured as a mini bus travelling from from Thathri to Doda fell into a gorge. Rescue operation underway: Additional SP, Doda pic.twitter.com/7UaRDGOV5i

    — ANI (@ANI) October 28, 2021 " class="align-text-top noRightClick twitterSection" data=" ">

ಈ ದುರಂತದಲ್ಲಿ ಸಾವನ್ನಪ್ಪಿದ ಜನರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಮೃತ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಹಾಗು ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.

  • PM Narendra Modi condoles deaths in road accident at Thatri in Jammu and Kashmir

    An ex-gratia of Rs. 2 lakh each from PMNRF would be given to the next of kin of those who have lost their lives, the injured would be given Rs. 50,000, PM says.

    (file photo) pic.twitter.com/IokqHqJzfg

    — ANI (@ANI) October 28, 2021 " class="align-text-top noRightClick twitterSection" data=" ">
Last Updated : Oct 28, 2021, 10:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.