ETV Bharat / bharat

ದೇಶ, ರಾಜ್ಯಾದ್ಯಂತ ತೈಲ ಬೆಲೆ ಎಷ್ಟಿದೆ? ಇಲ್ಲಿ ಗಮನಿಸಿ

author img

By

Published : Jul 24, 2022, 10:44 AM IST

ಪೆಟ್ರೋಲ್,ಡೀಸೆಲ್ ಬೆಲೆ
Petrol and Diesel

ದೇಶ ಹಾಗು ರಾಜ್ಯದ ಪ್ರಮುಖ ನಗರ, ಪಟ್ಟಣಗಳಲ್ಲಿ ಇಂದು ಇಂಧನ ಬೆಲೆ ಹೇಗಿದೆ ನೋಡೋಣ.

ನವದೆಹಲಿ: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ.ಗೆ ಇದ್ದು, ಡೀಸೆಲ್ ಬೆಲೆ 89.62 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ 102.65 ರೂ.ಗೆ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ರಾಜ್ಯದಲ್ಲಿ ತೈಲ ದರ ಇಂತಿದೆ:

ನಗರಪೆಟ್ರೋಲ್ (ಲೀ. ದರ)ಡೀಸೆಲ್ (ಲೀ. ದರ)
ಬೆಂಗಳೂರು 101.96 ರೂ.87.91 ರೂ
ಮಂಗಳೂರು 101.51 ರೂ. ( 38 ಪೈಸೆ ಏರಿಕೆ)87.47 ರೂ. (34 ಪೈಸೆ ಏರಿಕೆ)
ಮೈಸೂರು 101.44 ರೂ.87.43 ರೂ.
ಶಿವಮೊಗ್ಗ102.83 ರೂ.88.58 ರೂ.
ದಾವಣಗೆರೆ103.95 ರೂ.89.38 ರೂ.
ಹುಬ್ಬಳ್ಳಿ101.65 ರೂ.87.65 ರೂ.

ಇದನ್ನೂ ಓದಿ: ದೇಶದಲ್ಲಿ 20,279 ಕೋವಿಡ್‌ ಕೇಸ್​ ಪತ್ತೆ: ನಿನ್ನೆಗಿಂತ ಶೇ 5ರಷ್ಟು ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.