ETV Bharat / bharat

ಪ್ರಧಾನಿ ಮೋದಿ ಜನ್ಮದಿನ, ಕಲ್ಯಾಣ ಕರ್ನಾಟಕ ಉತ್ಸವ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ

author img

By

Published : Sep 17, 2021, 6:09 AM IST

news today
ಇಂದಿನ ವಿದ್ಯಮಾನಗಳು

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ, 45ನೇ ಜಿಎಸ್​ಟಿ ಸಭೆ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಶುಕ್ರವಾರದ ಎದುರು ನೋಡಬಹುದಾದ ಪ್ರಮುಖ ಸುದ್ದಿಗಳಾಗಿವೆ.

  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ 71ನೆ ಜನ್ಮದಿನದ ಸಂಭ್ರಮ
  • ಲಖನೌದಲ್ಲಿ 45ನೇ ಜಿಎಸ್​ಟಿ ಕೌನ್ಸಿಲ್ ಸಭೆ: ಪೆಟ್ರೋಲ್​, ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರಲು ಚರ್ಚೆ ಸಾಧ್ಯತೆ
  • ಗುಜರಾತ್, ಕರ್ನಾಟಕದಲ್ಲಿ ಮೆಗಾ ವ್ಯಾಕ್ಸಿನ್ ಅಭಿಯಾನ.. ಒಂದೇ ದಿನ 30 ಲಕ್ಷ ಡೋಸ್​ ನೀಡುವ ಗುರಿ
  • ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರಿಂದ ಕಪ್ಪು ಶುಕ್ರವಾರ ಪ್ರತಿಭಟನಾ ಮೆರವಣಿಗೆ
  • ಮೋದಿ ಜನ್ಮದಿನದ ಪ್ರಯುಕ್ತ ಸಂಸ್ಕೃತಿ ಸಚಿವಾಲಯವು ಪ್ರಧಾನ ಮಂತ್ರಿ ಸ್ವೀಕರಿಸಿದ ಉಡುಗೊರೆಗಳನ್ನು ಇ - ಹರಾಜು ಮಾಡಲಿದೆ
  • ಹಿಮಾಚಲ ಪ್ರದೇಶ ವಿಧಾನಸಭೆ ಸುವರ್ಣ ಮಹೋತ್ಸವದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗವಹಿಸಲಿದ್ದಾರೆ
  • ಮುಂಬೈನಲ್ಲಿ ಇಂದು ಮಹಿಳೆಯರಿಗಾಗಿ ವಿಶೇಷ ಕೋವಿಡ್ ಲಸಿಕೆ ಅಭಿಯಾನ
  • ತೆಲಂಗಾಣದ ನಿರ್ಮಲ್​ ಜಿಲ್ಲೆಯಲ್ಲಿ ಬಿಜೆಪಿಯ ' ತೆಲಂಗಾಣ ವಿಮೋಚನಾ ದಿನ' ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭಾಗಿ
  • ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ: ಸಿಎಂ ಬಸವರಾಜ ಬೊಮ್ಮಾಯಿಯಿಂದ ಧ್ವಜಾರೋಹಣ
  • ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರಿಂದ ಜಿಲ್ಲಾ ಪ್ರವಾಸ ಆರಂಭ
  • ಬರೋಬ್ಬರಿ 18 ವರ್ಷಗಳ ಬಳಿಕ ಶುಕ್ರವಾರ ನ್ಯೂಜಿಲ್ಯಾಂಡ್​ ಪಾಕಿಸ್ತಾನದಲ್ಲಿ ಏಕದಿನ ಕ್ರಿಕೆಟ್​ ಆಡಲಿದೆ
  • ಇಂದಿನಿಂದ ಡೇವಿಸ್​ ಕಪ್ ಟೆನಿಸ್​ : ಬಲಿಷ್ಠ ಫಿನ್​ಲ್ಯಾಂಡ್ ವಿರುದ್ಧ ಭಾರತ ಕಣಕ್ಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.