ETV Bharat / bharat

ಪ್ರಧಾನಿ ವಿಶೇಷ ಅಧಿವೇಶನ ಕರೆದು ಕೃಷಿ ಕಾನೂನು ಹಿಂಪಡೆಯಲಿ : ಶಿರೋಮಣಿ ಅಕಾಲಿದಳ ಆಗ್ರಹ

author img

By

Published : Sep 28, 2021, 5:17 PM IST

sukhbir-
ಮುಖ್ಯಸ್ಥ ಸುಖ್ಬಿರ್ ಸುಂಗ್​​ ಬದಲ್​

ಮೂರು ಕೃಷಿ ಕಾನೂನುಗಳ ಹಿಂಪಡೆಯುವಂತೆ ಶಿರೋಮಣಿ ಅಕಾಲಿದಳ ಆಗ್ರಹಿಸಿದೆ. ರೈತರನ್ನು ಮುಕ್ತ ಮಾತುಕತೆಗೆ ಆಹ್ವಾನಿಸಿ ಕಾನುನುಗಳನ್ನು ರದ್ದುಗೊಳಿಸಬೇಕು ಎಂದಿದ್ದಾರೆ..

ಚಂಢೀಗಡ : ರೈತರ ಪ್ರತಿಭಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ಮಧ್ಯಪ್ರವೇಶಿಸಬೇಕು. ರೈತರನ್ನು ಮಾತುಕತೆಗೆ ಆಹ್ವಾನಿಸಿ ಯಾವುದೇ ಷರತ್ತುಗಳಲ್ಲಿದೆ ಮೂರು ಕೃಷಿ ಕಾನುನುಗಳನ್ನು ರದ್ದುಗೊಳಿಸಬೇಕು ಎಂದು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್ಬಿರ್ ಸಿಂಗ್​​ ಬಾದಲ್​ ಆಗ್ರಹಿಸಿದ್ದಾರೆ.

ಸೋಮವಾರದ ಭಾರತ್ ಬಂದ್ ಕುರಿತಂತೆ ಪ್ರತಿಕ್ರಿಯಿಸಿದ ಅವರು, ರೈತರ ಜೊತೆ ಇಡೀ ದೇಶದ ಜನರು ಬೆಂಬಲವಾಗಿ ನಿಂತಿರುವುದು ಇದರಿಂದ ಸಾಬೀತಾಗಿದೆ. ಈ ಮೂರು ಕೃಷಿ ಕಾನೂನುಗಳ ಹಿಂಪಡೆಯಲು ಪ್ರಧಾನಿ ನರೇಂದ್ರ ಮೋದಿ ವಿಶೇಷ ಅಧಿವೇಶನ ಕರೆಯಬೇಕು ಎಂದಿದ್ದಾರೆ.

ಓದಿ: ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡುತ್ತಿದ್ದಂತೆ ಈ ರೀತಿ ಕಾಲೆಳೆದ ಕ್ಯಾ. ಅಮರೀಂದರ್ ಸಿಂಗ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.