ಕರ್ನಾಟಕ

karnataka

ಕೋಲಾರದಲ್ಲಿ ವರುಣನ ಆರ್ಭಟ: ಕೈಗೆ ಬಂದ ಬೆಳೆ ಬಾಯಿಗೆ ಬರಲಿಲ್ಲ!

By

Published : May 12, 2019, 4:33 PM IST

ಕೋಲಾರ ಜಿಲ್ಲೆಯಾದ್ಯಂತ ಸುರಿದ ಬಿರುಗಾಳಿ ಸಹಿತ ಮಳೆ, ಕೋಟ್ಯಂತರ ಮೌಲ್ಯದ ಬೆೆಳೆ ಧ್ವಂಸ ಮಾಡಿದೆ. ಬಾಳೆ,ಮಾವು,ಇನ್ನಿತರ ತರಕಾರಿಗಳು ಕೈಗೆ ಬಂದಿದ್ದು ಬಾಯಿಗೆ ಬಂದಿಲ್ಲ ಅನ್ನುವ ಹಾಗಾಗಿದೆ. ವರುಣನ ರೌದ್ರಾವತಾರ ರೈತನ ಬದುಕಿನ ಬವಣೆ ಹೆಚ್ಚಿಸಿದೆ.

ABOUT THE AUTHOR

...view details