ಕರ್ನಾಟಕ

karnataka

ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್​ ಉತ್ಸವ: ಕಡಲಾಳದ ಸೌಂದರ್ಯ ಕಣ್ತುಂಬಿಕೊಂಡ ಪ್ರವಾಸಿಗರು

By

Published : Mar 1, 2020, 8:08 PM IST

Updated : Mar 1, 2020, 10:00 PM IST

ಕಡಲಾಳಕ್ಕಿಳಿದು, ಅಲ್ಲಿನ ಜಲಚರಗಳನ್ನು ಕಣ್ಣಾರೇ ನೋಡುವ ಆಸೆ ಯಾರಿಗೆ ತಾನೇ ಇಲ್ಲ ಹೇಳಿ. ಇದಕ್ಕೆ ಹೇಳಿ ಮಾಡಿಸಿದಂತಿರುವ ರಾಜ್ಯದ ಏಕೈಕ ಸ್ಥಳವೆಂದರೆ ಅದು, ಮುರ್ಡೇಶ್ವರದ ನೇತ್ರಾಣಿ ದ್ವೀಪ. ಈಗಾಗಲೇ ಜಿಲ್ಲಾಡಳಿತ ಇಲ್ಲಿ ಸ್ಕೂಬಾ ಡೈವಿಂಗ್‍ಗೆ ಅವಕಾಶ ಮಾಡಿಕೊಡುವ ಮೂಲಕ ಪ್ರವಾಸೋದ್ಯಮಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಇದೀಗ ಸ್ಕೂಬಾ ಉತ್ಸವ ಆಯೋಜಿಸುವ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ.
Last Updated : Mar 1, 2020, 10:00 PM IST

ABOUT THE AUTHOR

...view details