ಕರ್ನಾಟಕ

karnataka

ಗುಡ್ಡದ ಮಲ್ಲಾಪುರದ 'ವೃಷಭ ರೂಪಿ' ಶ್ರೀ ಮೂಕಪ್ಪ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

By

Published : Mar 20, 2020, 10:18 AM IST

ಹಾವೇರಿ: ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರದ ಮೂಕಪ್ಪ ಶ್ರೀಗಳ ಮಠದ ಹಿರಿಯ ಮೂಕಪ್ಪ ಶಿವಾಚಾರ್ಯ ಸ್ವಾಮೀಜಿ ನಿಧನರಾಗಿದ್ದಾರೆ. ವೃಷಭ ರೂಪಿಯಾಗಿದ್ದ(ಎತ್ತು) ಸ್ವಾಮೀಜಿ ಕಳೆದ ಕೆಲವು ವರ್ಷಗಳಿಂದ ಮಠದ ಪೀಠಾಧಿಪತಿಯಾಗಿದ್ದರು. ಸಾಕ್ಷಾತ್ ಶಿವಸ್ವರೂಪಿಯಾಗಿದ್ದ ಮೂಕಪ್ಪ ಶ್ರೀಗಳ ಮಠಕ್ಕೆ ಅನೇಕ ಭಕ್ತರು ಆಗಮಿಸಿ, ದರ್ಶನ ಪಡೆಯುತ್ತಾರೆ.

TAGGED:

ABOUT THE AUTHOR

...view details